Ad imageAd image

ಜೂ ರೂಟ್ ಶತಕ: ಇಂಗ್ಲೆAಡ್ ೩೮೪

Bharath Vaibhav
ಜೂ ರೂಟ್ ಶತಕ: ಇಂಗ್ಲೆAಡ್ ೩೮೪
WhatsApp Group Join Now
Telegram Group Join Now

ಸಿಡ್ನಿ: ಇಂಗ್ಲೆAಡ್ ಹಾಗೂ ಆಸ್ಟೆçÃಲಿಯಾ ತಂಡಗಳ ನಡುವೆ ಇಲ್ಲಿ ನಡೆದಿರುವ ಆಶಿಷ ಟೆಸ್ಟ್ ಕ್ರಿಕೆಟ್ ಸರಣಿಯ ೫ ನೇ ಪಂದ್ಯದ ಎರಡನೇ ದಿನ ಚಹಾ ವಿರಾಮದ ಹೊತ್ತಿಗೆ ಇಂಗ್ಲೆAಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ೩೮೪ ರನ್ ಗಳಿಸಿ ಆಲೌಟಾಯಿತು.
ಸ್ಕೋರ್ ವಿವರ
ಇಂಗ್ಲೆAಡ್ ಮೊದಲ ಇನ್ನಿಂಗ್ಸ್ ೩೮೪
ಜೂ ರೂಟ್ ೧೬೦ ( ೨೪೨ ಎಸೆತ, ೧೫ ಬೌಂಡರಿ)
ಹರ‍್ರಿ ಬ್ರೋಕ್ ೮೪ ( ೯೭ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಜೆಮ್ಮೀ ಸ್ಮೀತ್ ೪೬ ( ೭೬ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಮೈಕೆಲ್ ನೆಸ್ಸೇರ್ ೬೦ ಕ್ಕೆ ೪, ಸ್ಕಾಟ್ ಬೋಲಾಂಡ್ ೮೫ ಕ್ಕೆ ೨, ಸ್ಟರ‍್ಕ್ ೯೩ ಕ್ಕೆ ೨)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!