ಕಣ್ಣೂರ: ಗಣರಾಜ್ಯೋತ್ಸವ ಆಚರಣೆ ವೇಳೆ ಭಾಷಣದಲ್ಲಿ ತೊಡಿರುವಾಗಲೇ ಕೇರಳ ಸಚಿವರೊಬ್ಬರು ಕುಸಿದು ಬಿದ್ದಿರುವ ಘಟನೆ ಇಂದು ನಡೆದಿದೆ.
ಕೇರಳ ಸಚಿವರಾ ರಾಮಚಂದ್ರನ್ ಕಡನಪಲ್ಲಿ ಭಾಷಣದ ವೇಳೆ ಕುಸಿದು ಬಿದ್ದಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸುಧಾರಿಸಿಕೊಂಡ ಅವರು ಅಂಬ್ಯುಲೆನ್ಸನತ್ತ ತಾವೇ ನಡೆದುಕೊಂಡು ಹೋಗಿದ್ದಾರೆ.
ಗಣರಾಜ್ಯೋತ್ಸವ ಭಾಷಣದ ವೇಳೆಯೇ ಕುಸಿದು ಬಿದ್ದ ಕೇರಳದ ಸಚಿವ




