ಖಾನಾಪುರ:- ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆ ಕೇವಲ 6 ದಿನಗಳು ಮಾತ್ರ ಭಾಕಿ ಇದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ವಾಕ್ಸಮರ ತುಂಬಾನೇ ಜೋರಾಗಿದೆ.
ಕಮಲ ಅಭ್ಯರ್ಥಿ ವಿಶ್ವೇಶ್ವರ ಹೆಗ್ಡೆ ಕಾಗೇರಿ ಪರ ಬಿಜೆಪಿ ಸೀನಿಯರ್ ಲೀಡರ್ ಪ್ರಮೋದ್
ಕೊಚೇರಿಯವರು ಬಿರುಸಿನ ಮತಯಾಚನೆ ಮಾಡುತ್ತಿದು 2 ದಿವಸಗಳ ಹಿಂದಷ್ಟೇ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಮುಕ್ತ ಸಂದರ್ಶನದಲ್ಲಿ ಹಲವಾರು ರಾಜಕೀಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವರದಿ :- ಬಸವರಾಜು