ಕರೆಂಟ್ ಇಲ್ಲದೆ ಕುಡಿಯಲು ನೀರು ಇಲ್ಲ
ಅಥಣಿ: ಕರೆಂಟ್ ಇಲ್ಲದೆ ರಾತ್ರಿ ಹೊತ್ತಿನಲ್ಲಿ ಪ್ಲಾಸ್ಟಿಕ್ ಗಳನ್ನು ಬಳಸಿ ಬೆಳಕನ್ನು ಮಾಡಿಕೊಳ್ಳುತ್ತಿದ್ದಾರಂತೆ ಕಕಮರಿ ಊರಿನ ಗ್ರಾಮಸ್ಥರು.
ಕಕಮರಿ ಗ್ರಾಮದಲ್ಲಿ ಸತತವಾಗಿ ಉರಿಯುತ್ತಿರುವ ಬೀದಿ ದೀಪಗಳು ಆದರೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು ಗ್ರಾಮಸ್ಥರು.
ಬ್ಯಾಕ್ ಫೀಡ್ ಹೆಸರಿನಲ್ಲಿ ಕರೆಂಟ್ ಕಟ್ ಮಾಡಿ ಹೋಗಿದ್ದಾರಂತೆ ಇಲ್ಲಿರುವ ಲೈಮನ್ .ಕೆ.ಬಿ. ಬಿರಾದಾರ್ ಕಕಮರಿ ಊರಿನ ಲೈಮನ್ ಸಾಹೇಬರು
ಗ್ರಾಮಸ್ಥರು ಅವರು ಬ್ಯಾಕ್ ಫೀಡ್ ಮಾಡಲು ಟಿ ಸಿ ನೇ ಇಲ್ಲ ಮತ್ತೆ ಹೇಗೆ ಗ್ರಾಮಸ್ಥರು ಬ್ಯಾಕ್ ಪೀಡ್ ಮಾಡುತ್ತಾರೆ.
ಕರೆಂಟು ಇಲ್ಲ ನೀರು ಇಲ್ಲ ಗ್ರಾಮಸ್ಥರ ಕಣ್ಣೀರು ಇಟ್ಟು ಹೇಳಿದರು ಕೇಳಲಾರದ ಅಧಿಕಾರಿಗಳು.
ಬೆಲ್ ಕಟ್ಟಲು ಅಂತ ಗ್ರಾಮಸ್ಥರು ತೆಲಸಗ ವಿದ್ಯುತ್ ಸರಬರಾಜು ಕಂಪನಿಗೆ ಹೋದಾಗ ಅಲ್ಲಿರುವ ಅಧಿಕಾರಿಗಳು ಮಾರ್ಚ್ ತಿಂಗಳಿನಲ್ಲಿ ಕಟ್ಟಲು ಆಗುವುದಿಲ್ಲ ಚಾಲು ಆದ ಮೇಲೆ ತಮಗೆ ಹೇಳುತ್ತೇವೆ ಅಂತ ಹೇಳಿ ಗ್ರಾಮಸ್ಥರನ್ನು ಕಳಿಸಿದರಂತೆ.
ಗ್ರಾಮಸ್ಥರು ದಿನಾಲು ಕತ್ತಲಿನಲ್ಲಿ ಜೀವನ ಕಳೆಯುತ್ತಿದ್ದಾರೆ ಮತ್ತು ಕುಡಿಯಲು ನೀರು ಇಲ್ಲ ಬಟ್ಟೆ ತೊಳೆಯಲು ನೀರು ಇಲ್ಲ ನಾವು ಎಷ್ಟು ಅತ್ತರು ಕರದರೂ ಅಧಿಕಾರಿಗಳು ಕೆರೆ ಅನುತಾ ಇಲ್ಲ.
ವಿದ್ಯುತ್ ಸರಬರಾಜು ಇಲಾಖೆ ಎಸ್ ಓ ಆದ .ಬಿ.ಜಿ. ಬಾಳಿಕಾಯಿ ಅವರನ್ನು ನಮ್ಮ ವರದಿಗಾರರಾದ ಅಜಯ್ ಕಾಂಬಳೆ ಅವರು ಫೋನ್ ಕಾಲ್ ಮುಖಾಂತರ ಕೇಳಿದಾಗ ಬ್ಯಾಕ್ ಪೇಡ ಹೆಸರು ಹೇಳುತ್ತಾರೆ ಆದರೆ ಇಲ್ಲಿರುವ ಗ್ರಾಮಸ್ಥರ ಪರದಾಟ ನೋಡಿದರೆ ಕಲ್ಲು ಕಿತ್ತು ಬರುತ್ತದೆ.
ಇಲ್ಲಿರುವ ಗ್ರಾಮಸ್ಥರು ಪರದಾಟ ನೋಡಿಯಾದರೂ ಗ್ರಾಮಸ್ಥರ ನಮಗೆ ಕರೆಂಟ್ ಇಲ್ಲದಿದ್ದರೆ ನಾವು ಸಾಯುತ್ತೇವೆ ಅನ್ನುವ ಮಾತನ್ನು ಆಡುತ್ತಿದ್ದಾರೆ ನಮ್ಮ ಸುದ್ದಿ ನೋಡಿದ ತಕ್ಷಣ ಅಧಿಕಾರಿಗಳು ಗಮನ ಹರಿಸ್ತಾರ ಅನ್ನೋದು ಕಾದು ನೋಡಬೇಕಾಗಿದೆ.
ವರದಿ : ಅಜಯ ಕಾಂಬಳೆ