Ad imageAd image

ಆಸ್ಪತ್ರೆಯಲ್ಲಿ ಮಗುವನ್ನು ಅಪರಹಣ ಪ್ರಕರಣದಲ್ಲಿ ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ ಕಲಬುರಗಿ ಜಿಲ್ಲೆ ಪೊಲೀಸ್ ತಂಡ

Bharath Vaibhav
ಆಸ್ಪತ್ರೆಯಲ್ಲಿ ಮಗುವನ್ನು ಅಪರಹಣ ಪ್ರಕರಣದಲ್ಲಿ ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ ಕಲಬುರಗಿ ಜಿಲ್ಲೆ ಪೊಲೀಸ್ ತಂಡ
WhatsApp Group Join Now
Telegram Group Join Now

 

ಕಲಬುರಗಿ: ಜಿಲ್ಲೆಯ ಜೀಮ್ಸ್ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮಗುವನ್ನು ಅಪರಹಣ ಮಾಡಿದ ಸೋಮವಾರ ನಡೆದಿತ್ತು.

ಆಸ್ಪತ್ರೆಯಲ್ಲಿ ಮಗುವನ್ನು ಇಬ್ಬರು ಹೆಣ್ಣು ಮಕ್ಕಳು ಜಿಮ್ಸ್ ತಾಯಿ ಮಕ್ಕಳ ಆಸ್ಪತ್ರೆಗೆ ಬಂದು ಮಗುವಿಗೆ ರಕ್ತ ಪರೀಕ್ಷೆ ಮಾಡಬೇಕೆಂದು ಕೇಳಿ ಮಗುವನ್ನು ಅಪಹರಣ ಮಾಡಿದರು.

ಅಪಹರಣಗೊಂಡ ಮಗು ತಾಯಿ ಮಡಲಿಗೆ : ಸಚಿವ ಡಾ.ಶರಣಪ್ರಕಾಶ ಪಾಟೀಲ ಕಾಳಜಿಗೆ ಪೋಷಕರ ಸಂತಸ

ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ ಹಿನ್ನೆಲೆಯಲ್ಲಿ ನಿನ್ನೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಆಸ್ಪತ್ರೆಗೆ ಭೇಟಿ‌ ನೀಡಿ
ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಶಿಶು ವಾಪಸ್ಸು ತಾಯಿ ಮಡಿಲಿಗೆ ಸೇರುವ ತನಕ ಪೊಲೀಸ್ ಪಡೆ ನಿಗಾ ವಹಿಸಿ ಎಂದು ಸಚಿವರು ಸೂಚನೆ‌ ನೀಡಿದ್ದರು.

ಬುಧವಾರ ಬೆಳಿಗ್ಗೆ ಪೊಲೀಸ್ ಕಮಿಷನರ್ ತಂಡ ಯಶಸ್ವಿಯಾಗಿ ಶಿಶುವನ್ನು ತಾಯಿಗೆ ಒಪ್ಪಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಪೊಲೀಸ್ ಪಡೆಗೆ ಧನ್ಯವಾದಗಳು ತಿಳಿಸಿದ್ದಾರೆ ಶಿಶುವಿನ ತಂದೆತಾಯಿ.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!