ಅರಸೀಕೆರೆ: ನಗರದ ಸರಕಾರಿ ಪ್ರಾಥಮಿಕ ಶಾಲೆ ಆವರಣ ಕಾಳನಕೊಪ್ಪಲು ಆಯೋಜಿಸಿದ ಕೊಪ್ಪಲು ಕಿಂಗ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಪ್ರಥಮ ಬಾರಿಗೆ ಕಾಳನ ಕೊಪ್ಪಲು ವಾಲಿಬಾಲ್ ಪ್ರೀಮಿಯರ್ ಲೀಗ್ -2025
ಮಾನ್ಯ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆಎಮ್ ಶಿವಲಿಂಗೇಗೌಡರು ಭಾಗವಹಿಸಿದರು. ಈ ಒಂದು ಸಂದರ್ಭದಲ್ಲಿ ಅರಸೀಕೆರೆ ನಗರಸಭಾ ಅಧ್ಯಕ್ಷರಾದ ಎಂ ಸಮಿವುಲ್ಲಾ ನಗರಸಭಾ ಸದಸ್ಯರಾದ ಅವಿನಾಶ್.
ವಿಶೇಷ ಆಹ್ವಾನಿತರು ವಿ ರವಿಕುಮಾರ್ ಟಿಡಿ ಗುಬ್ಬಿ ಭಾರತೀಯ ವಾಲಿಬಾಲ್ ಆಟಗಾರ ಮತ್ತು ಬೆಂಗಳೂರು ತಾರ್ಪಿಡೋಸ್ ವಾಲಿಬಾಲ್ ಕ್ಲಬ್ ಮೆಂಟರ್ ಮತ್ತು ಹಿತ ಎ ಎಸ್ ಬಿನ್ ಸಂದೀಪ್ ಧಾಮಸ್ ಒಡಿಶಾದಲ್ಲಿ 14 ವರ್ಷದೊಳಗಿನವರ ರಾಷ್ಟ್ರೀಯ ವಾಲಿಬಾಲ್ ಪಂದ್ಯಗಳು 17 ವರ್ಷದೊಳಗಿನವರ ರಾಜ್ಯ ಪಂದ್ಯ ವಿಚೇತರು ಬಾಲಕಿಯರ ವಿಭಾಗ.
ಮುಖಂಡರಾದ ಶಂಕರೇಗೌಡರು ತಳಚಾನಾಯ್ಕ ಶೇಖರಣ್ಣ ಮಾಸ್ತಿ ರಘು ಪುನೀತ್ ರಂಗಸ್ವಾಮಿ ಅರಸಿಕೆರೆ ತಾಲೂಕು ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾದ ಪೃಥ್ವಿ ನಾಯ್ಕ್ ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ರಾಜು ಅರಸಿಕೆರೆ




