Ad imageAd image
- Advertisement -  - Advertisement -  - Advertisement - 

ಕಲ್ಲೋಳ ಗ್ರಾಮದ ಹೈಸ್ಕೂಲ್ ಜಲಾವೃತ.

Bharath Vaibhav
ಕಲ್ಲೋಳ ಗ್ರಾಮದ ಹೈಸ್ಕೂಲ್ ಜಲಾವೃತ.
WhatsApp Group Join Now
Telegram Group Join Now

ಚಿಕ್ಕೋಡಿ :– ಕೃಷ್ಣಾ ನದಿಗೆ ಪ್ರವಾಹ ಹಿನ್ನೆಲೆಯಲ್ಲಿ ಕಲ್ಲೋಳ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೆ ಇದೆ ಗ್ರಾಮದ ಹೈಸ್ಕೂಲ್ ಜಲಾವೃತವಾಗಿದೆ.

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ, ವೇದಗಂಗಾ ನದಿಗಳಿಗೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಕೃಷ್ಣಾ ನದಿ ನೀರು ಕೆಲವೊಂದು ಕಡೆ ಮನೆಗಳಿಗೆ ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ.

ಅದಲ್ಲದೆ ಕಲ್ಲೋಳ ಗ್ರಾಮದ ಹೈಸ್ಕೂಲ್ ಜಲಾವೃತವಾಗಿದ್ದು,ಪರಿಣಾಮ ಶಿಕ್ಷಣ ಇಲಾಖೆಯು ನೀರು ಕಡಿಮೆಯಾಗುತನಕ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿದೆ.

ವರದಿ ರಾಜು ಮುಂಡೆ .

WhatsApp Group Join Now
Telegram Group Join Now
Share This Article
error: Content is protected !!