ಬ್ರಿಜ್ ಟೌನ್: ಪ್ರವಾಸಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ 14 ವಿಕೆಟ್ ಗಳು ಪತನಗೊಂಡವು.
ಇಲ್ಲಿನ ಕಿಂಗ್ಸ್ ಟನ್ ಓವೆಲ್ ಮೈದಾನದಲ್ಲಿ ಮೊದಲ ದಿನ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 180 ರನ್ ಗೆ ಆಲೌಟಾದರೆ, ವೆಸ್ಟ್ ಇಂಡೀಸ್ ಪ್ರತಿಯಾಗಿ ಆಡುತ್ತ 57 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು.
ಸ್ಕೋರ್ ವಿವರ
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 180
ಟ್ರೆವರ್ಸ್ ಹೆಡ್ 59, (9 ಬೌಂಡರಿ,) ಕವಾಜಾ 47
ಜೇಡನ್ ಸೀಲ್ಸ್ 60 ಕ್ಕೆ 5)
ಶಮರ್ ಜೊಜೆಫ್ 46 ಕ್ಕೆ 4)
ವೆಸ್ಟ್ ಇಂಡೀಸ್ 4 ವಿಕೆಟ್ ಗೆ 57
ಬ್ರಿಂಡನ್ ಕಿಂಗ್ ಬ್ಯಾಟಿಂಗ್ 23, ಕಾರ್ಟಿ 20
ಮಿಚೆಲ್ ಸ್ಟಾರ್ಕ್ 35 ಕ್ಕೆ 2)




