ಚೆನ್ನೆöÊ ಸೂಪರ್ ಕಿಂಗ್ಸ್- ಶ್ರೇಯಸ್ ಗೋಪಾಲ್ ಸ್ಪಿನ್ ಬೌಲಿಂಗ್ ಆಲರೌಂಡರ್
ದೆಹಲಿ ಕ್ಯಾಪಿಟಲ್ಸ್- ಕರುಣ್ ನಯ್ಯರ ಬ್ಯಾಟುಗಾರ
ಕೆ.ಎಲ್. ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸಮನ್
ಗುಜರಾತ್ ಟೈಟನ್ಸ್- ಪ್ರಸಿದ್ಧ ಕೃಷ್ಣ ವೇಗದ ಬೌಲರ್
ರಾಯಲ್ ಚಾಲೆಂರ್ಸ್ ಬೆಂಗಳೂರು- ದೇವದತ್ತ ಪಡಿಕಲ್ ಬ್ಯಾಟುಗಾರ
ಪಂಜಾಬ್ ಕಿಂಗ್ಸ್- ವಿಜಯಕುಮಾರ್ ವೈಶ್ಚಾಕ್ ವೇಗದ ಬೌಲರ್
ಕೋಲ್ಕತ್ತಾ ನೈಟ್ ರೈಡರ್ಸ್- ಮನೀಷ್ ಪಾಂಡೆ ಬ್ಯಾಟುಗಾರ
ಸನ್ರೈಸರ್ಸ್ ಹೈದರಾಬಾದ್- ಯಾವುದೇ ಆಟಗಾರ ಇಲ್ಲ
ರಾಜಸ್ತಾನ್ ರಾಯಲ್ಸ್- ಯಾವುದೇ ಆಟಗಾರ ಇಲ್ಲ
ಲಕ್ನೋ ಸೂಪರ್ ಗೇಂಟ್ಸ್- ಯಾವುದೇ ಆಟಗಾರ ಇಲ್ಲ
ಮುಂಬೈ ಇಂಡಿಯನ್ಸ್ – ಯಾವುದೇ ಆಟಗಾರ ಇಲ್ಲ
ಕರ್ನಾಟಕದ ಏಳು ಮಂದಿ ಆಟಗಾರರು
ಐಪಿಎಲ್ ೨೦೨೬ ೬ ತಂಡಗಳಲ್ಲಿ ಪಾಲ್ಗೊಂಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್, ರಾಜಸ್ತಾನ್ ರಾಯಲ್ಸ್, ಲಕ್ನೋ ಸೂಪರ್ ಗೇಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕರ್ನಾಟಕದ ಯಾವುದೇ ಆಟಗಾರರು ಇಲ್ಲ.
ಐಪಿಎಲ್ ೨೦೨೬ ಪಂದ್ಯಾವಳಿಯಲ್ಲಿ ಕನ್ನಡಿಗರು




