ಬೆAಗಳೂರು: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳೀಯ ನಾಲ್ಕನೇ ಎಂಟರಘಟ್ಟದ ಪಂಯ ನಾಳೆಯಿಂದ ಆರಂಭವಾಗಲಿದೆ.
ಮಯಾAಕ ಅಗರವಾಲ್ ನೇತೃತ್ವದ ರ್ನಾಟಕ ತಂಡವು ಪಂಜಾಬ್ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದು ಎಂಟರಘಟ್ಟಕ್ಕೆ ತಲುಪಿದ್ದು, ಹೊಸ ಉತ್ಸಾಹದೊಂದಿಗೆ ನಾಳೆ ಕಣಕ್ಕೆ ಇಳಿಯಲಿದೆ.
ರ್ನಾಟಕ ತಂಡಕ್ಕೆ ಬ್ಯಾಟಿಂಗ್ ಬಲವೇ ಪ್ರಮುಖ ಅಸ್ತçವಾಗಿದ್ದು, ಶ್ರೇಯಸ್ ಗೋಪಾಲ್ ರಂಹತ ಅನುಭವಿ ರ್ವಾಂಗೀಣ ಆಟಗಾರರನ್ನು ಹೊಂದಿದೆ. ಆಡುವ ೧೧ ಆಟಗರರ ಪಟ್ಟಿ ನಾಳೆಯೇ ಅಂಇಮಗೊಳ್ಳಲಿದೆ.
ರಣಜಿ ಟ್ರೋಫಿ: ರ್ನಾಟಕ- ಮುಂಬೈ ಇಂದಿನಿAದ




