ಕಲಬುರಗಿ:ಕಲಬುರ್ಗಿ ಪಂಡಿತರಂಗ ಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ಅಭಿಯಾನವನ್ನು ಪ್ರಾರಂಭವಾಗಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷರಾದ ಗೋಪಾಲ್ ರಾವ್ ಕಟ್ಟಿಮನಿ ಅವರು ವಹಿಸಿಕೊಂಡಿದ್ದರು ರಾಜ್ಯ ವಿಭಾಗಿ ಜಂಟಿ ಕಾರ್ಯದರ್ಶಿಯಾದ ವಿಜಯಕುಮಾರ್ ಜಿ ರಾಮಕೃಷ್ಣ ಹಾಗೂ ಸಮಾಜದ ಮುಖಂಡರಾದ ಶಾಮ ನಾಟಿಕರ್. ಪರಮೇಶ್ವರ ಖಾನಾಪುರ್.ರಾಜು ವಾಡೆಕರ್.ದಶರತ ಕಲ್ಗುರ್ತಿ.ಚಂದ್ರಿಕಾ ಪರಮೇಶ್ವರ್ .ನಿಂಗರಾಜ್ ತಾರಫಲ್.ರವಿ ಸಿಂಗ್.ಸುನಿಲ್ ಸಲಗರ.ವಿಜಯರಾಜ್ ಕೊರಡಂಪಳ್ಳಿ. ಮಲ್ಲು ಕೋಡಂಬುಲ್ ಮುಂತಾದವರು ಉಪಸ್ಥಿತರಿದ್ದರು.
ವರದಿ:ಸುನಿಲ್ ಸಲಗರ




