Ad imageAd image

ಕರ್ನಾಟಕ : ನ್ಯಾಯ ನೀಡುವಿಕೆಯಲ್ಲಿ ಕರ್ನಾಟಕ ಪೊಲೀಸ್‌ ನಂ.1 ಸ್ಥಾನ

Bharath Vaibhav
ಕರ್ನಾಟಕ : ನ್ಯಾಯ ನೀಡುವಿಕೆಯಲ್ಲಿ ಕರ್ನಾಟಕ ಪೊಲೀಸ್‌ ನಂ.1 ಸ್ಥಾನ
WhatsApp Group Join Now
Telegram Group Join Now

ನ್ಯಾಯ ನೀಡುವಿಕೆಯಲ್ಲಿ ನಂಬರ .೧  ಸ್ಥಾನ ಪಡೆದುಕೊಂಡ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ.

 

10% ರಲ್ಲಿ 6.38 % ಅಂಕಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಜನತೆಗಾಗಿ ಹಗಲು ರಾತ್ರಿ ದುಡಿಯುವ ಕರ್ನಾಟಕ ಪೊಲೀಸ್‌ ಇಲಾಖೆಗೆ ಈ ಗಿರಿಮೆ ಸಂದಿರುವುದು.

 

ಪ್ರಪಂಚದಲ್ಲಿ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ ಹೊಂದಿರುವ ರಾಷ್ಟ್ರ ನಮ್ಮ ಭಾರತ ದೇಶ.

 

ಈ ದೇಶದಲ್ಲಿ ಒಟ್ಟು 28 ರಾಜ್ಯಗಳಿವೆ ಹಾಗೂ ಎಂಟು ಕೇಂದ್ರಾಡಳಿತ ಪ್ರದೇಶಗಳಿವೆ.ಇಷ್ಟು ಜನಸಂಖ್ಯೆವುಳ್ಳ ರಾಷ್ಟ್ರವನ್ನು ಶಾಂತಿ ನೆಮ್ಮದಿ ಪರಸ್ಪರ ಹೊಂದಾಣಿಕೆ ಹಾಗೂ ಸಾಮಾಜಿಕ ಅಹಿತಕರ ಘಟನೆಯನ್ನು ನಡೆಯದೆ ಒಂದು ಒಳ್ಳೆಯ ಸಮಾಜವನ್ನು ಕಟ್ಟುವಲ್ಲಿ ಸರ್ಕಾರ ಹಾಗೂ ಕೆಲ ಇಲಾಖೆಗಳು ತಮ್ಮದೇ ಆದ ಜವಾಬ್ದಾರಿಯುತ ಕೆಲಸ ಕಾರ್ಯಗಳ ಮೇಲೆ ನಿಗಾ ವಹಿಸಿವೆ.

 

 

ಅದರಲ್ಲಿಯೂ ಪೊಲೀಸ್ ಇಲಾಖೆ ಕೂಡ ಒಂದು ಅದರಂತೆ ಭಾರತ ದೇಶದ 28 ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಒಂದು, ಈ ಬಾರಿಯ ನ್ಯಾಯ ನೀಡುವಿಕೆಯಲ್ಲಿ ಕರ್ನಾಟಕ ಪೊಲೀಸ್ ಮೊದಲನೇ ಸ್ಥಾನ ಪಡೆದಿದೆ.

 

ಇದು ಕರ್ನಾಟಕಕ್ಕೂ ಒಂದು ಹೆಮ್ಮೆಯ ವಿಚಾರ ಹಾಗೂ ಕರ್ನಾಟಕದ ಎಲ್ಲ ಪೊಲೀಸ್ ಅಧಿಕಾರಿಗಳು,ಸಿಬ್ಬಂದಿ ವರ್ಗದವರಿಗೂ ಕೂಡ ಸಾರ್ವಜನಿಕರ ಒಂದು ಮೆಚ್ಚುಗೆ ಜೊತೆಗೆ ನಮ್ಮ ಸುದ್ದಿ ವಾಹಿನಿ ಭಾರತ್ ವೈಭವ್ ವತಿಯಿಂದ ಕೂಡ ಒಂದು ಮೆಚ್ಚುಗೆ.

 

ವರದಿ : ಮಂಜುನಾಥ ರಜಪೂತ

WhatsApp Group Join Now
Telegram Group Join Now
Share This Article
error: Content is protected !!