Ad imageAd image

ಕರ್ನಾಟಕ ಪಬ್ಲಿಕ್ ಸ್ಕೂಲ್, ಚಂದಾಪುರ್ ಶಾಲೆ ಕೆರೆಯಾಗಿ ನಿಂತಿದೆ

Bharath Vaibhav
WhatsApp Group Join Now
Telegram Group Join Now

ಚಿಂಚೋಳಿ:- ಕಲ್ಬುರ್ಗಿ ಜಿಲ್ಲೆ,  ಚಿಂಚೋಳಿ ಪಟ್ಟಣದ ಚಂದಾಪುರ ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್,ಚಂದಾಪುರ ಈ ಶಾಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿದರಿಂದ ಶಾಲೆ ಆವರಣವನ್ನು ತುಂಬಿ ಕೆರೆಯಾಗಿ ನಿಂತಿದೆ ಸಂಬಂಧ ಪಟ್ಟ ಅಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಬೇಕು ಮಳೆ ನೀರು ನಿಂತಿರುವುದರಿಂದ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ

ಮಕ್ಕಳು ಬಿಸಿ ಊಟ ಸೇವಿಸುವಂಥ ಮಕ್ಕಳಿಗೆ ರೋಗ ಬರಬಹುದ ಮಕ್ಕಳು ಕೊಳಚೆ ನೀರಿನಲ್ಲಿ ಆಟ ಆಡುವುದರಿಂದ ರೋಗರು ಜನಗಳು ಬರಲು ಸಾಧ್ಯವಾಗುತ್ತೆ ಅದಕ್ಕೆ ಸಂಬಂಧಪಟ್ಟ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಈ ಒಂದು ಶಾಲೆಗೆ ಭೇಟಿ ನೀಡಿ ಮಳೆ ನೀರು ಹೋಗಲು ಬೇರೆ ಕಡೆ ದಾರಿ ಮಾಡಿಕೊಡಬೇಕು

ಅಥವಾ ತೆಗ್ಗು ಇರುವ ಪ್ರದೇಶಕ್ಕೆ ಭರ್ತಿ ಮಾಡಿ ಶಾಲೆಯ ಒಳಗಡೆ ನೀರು ಪರದ ಹಾಗೆ ಮಾಡಬೇಕು ಈ ಶಾಲೆಯಲ್ಲಿ ಬಡ ಮಕ್ಕಳು ಓದುವುದರಿಂದ ಮಕ್ಕಳಿಗೆ ರೋಗವು ರೂಜನೆ ಬರದ ಹಾಗೆ ಸಂಬಂಧ ಪಟ್ಟ ಅಧಿಕಾರಿಗಳು ನಿಗ ವಹಿಸಬೇಕು ಸಂಬಂಧಪಟ್ಟ ತಾಲೂಕು ದಂಡಾಧಿಕಾರಿಗಳು ಅಥವಾ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರು ಇದನ್ನು ಕೂಡಲೇ ಗಮನ ಹರಿಸಬೇಕು

ವರದಿ ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!