
ಸೇಡಂ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತರ ಸೇನೆ ಸೇಡಂ ತಾಲ್ಲೂಕ ಅಧ್ಯಕ್ಷರಾದ ಅನಿಲ್ ಪಾಟೀಲ್ ರವರ ನೇತೃತ್ವದಲ್ಲಿ ಮೋತಕಪಲ್ಲಿ ಗ್ರಾಮ ಘಟಕ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ನೀಡಲಾಯಿತು.
ಮೋತಕಪಲ್ಲಿ ಗ್ರಾಮ ಘಟಕ ಅದ್ಯಕ್ಷರಾಗಿ ವೆಂಕಟಪ್ಪ, ಉಪಾಧ್ಯಕ್ಷರಾಗಿ ಸಂತೋಷ್ ಕಾಸೂರ್, ಕಾರ್ಯದರ್ಶಿಯಾಗಿ ಲಕ್ಷ್ಮಪ್ಪ ಬೋಯಿನಿ, ಖಜೆಂಚಿ ಕನಕಪ್ಪ, ಸದಸ್ಯರು ನರಸಪ್ಪ, ಭೀಮಪ್ಪ ಶೇಷನೊಳ್, ಭೀಮಪ್ಪ ಕೋಜಾ, ಬಸಪ್ಪ ಪೆದ್ದಿಂಟಿ, ಭೀಮಪ್ಪ ಡಬ್ಬು ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




