ಬೆಳಗಾವಿ : ಜಿಲ್ಲಾ ಹಣಬರ ಯಾದವ ಸಂಘ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬರುವ ಫೆಬ್ರುವರಿಯಲ್ಲಿ. ದಿನಾಂಕ :1೦/ 2/ 2025 ರಂದು ಬೆಳಗಾವಿ ಜಿಲ್ಲೆಯ ಎಲ್ಲಾ ನಮ್ಮ ಸಮಾಜದ ಕುಲಬಾಂಧವರಿಗೆ ತಿಳಿಸುವ ಏನೆಂದರೆ ಬರುವ. ಫೆಬ್ರವರಿ 10ನೇ ತಾರೀಕಿನoದು ಸೋಮವಾರ ಬೃಹತ್ ಹಣಬರ ಸಮಾವೇಶಕ್ಕೆ ಪೂರ್ವವಿ ತಯಾರಿಯನ್ನು ಮಾಡಲು ಆಗಮಿಸುತ್ತಿದ್ದಾರೆ.
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ನಮ್ಮ ಸಮಾಜದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ತಾಲೂಕ್ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರು ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಮತ್ತೆ ಮಾಜಿ ಜಿಲ್ಲಾ ಪಂಚಾಯತಿ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಎಲ್ಲ ತಾಲೂಕಿನ ಮತ್ತು ಗ್ರಾಮ ಸಮಾಜದ ಹಿರಿಯರು ಹಾಗೂ ಯುವಕರು ಸೇರಿದಂತೆ ಈ ಸಭೆಯಲ್ಲಿ ಪಾಲ್ಗೊoಡು ಈ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೋರಲಾಗಿದೆ.
ಬರುವ ನಾಳೆ ಸಾಯಂಕಾಲ ಮಂಗಳವಾರ ನಮ್ಮ ಸಮಾಜದ ನಾಯಕರು ಮೊದಲೇ ಬಾರಿಗೆ ಶಾಸಕರು ಆದ ನಂತರ ಚಿಕ್ಕೋಡಿ ಬರುತ್ತಿದ್ದಾರೆ ಸನ್ಮಾನ್ ಶ್ರೀ ಡಿ ಟಿ ಶ್ರೀನಿವಾಸ್ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಗೊಲ್ಲ ಯಾದವ ಹಣಬರ್rಸಂಘದ ರಾಜ್ಯಾಧ್ಯಕ್ಷರು ಹಾಗೂ ಶ್ರೀ ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಜಿ ಚಿತ್ರದುರ್ಗ ಮಠ ಇವರು ದಿನಾಂಕ 17.12.24 ಸಾಯಂಕಾಲ 5 ಸರಿಯಾಗಿ ಸಮಯಕ್ಕೆ ಆಗಮಿಸಬೇಕೆಂದು ತಮ್ಮಲ್ಲಿ ವಿನಂತಿ .
ಸ್ಥಳ. ಇಂದಿರಾ ಗರ M.P .ಆಫೀಸ್ ಚಿಕ್ಕೋಡಿ.
ವರದಿ : ರಾಜು ಮುಂಡೆ