ಕರೋಶಿ ಗ್ರಾಮ ಪಂಚಾಯಿತಿ ಮೊದಲನೇ ಸುತ್ತಿನ ಗ್ರಾಮ ಸಭೆ.

Bharath Vaibhav
ಕರೋಶಿ ಗ್ರಾಮ ಪಂಚಾಯಿತಿ ಮೊದಲನೇ ಸುತ್ತಿನ ಗ್ರಾಮ ಸಭೆ.
WhatsApp Group Join Now
Telegram Group Join Now

ಚಿಕ್ಕೋಡಿ:-  ಈ ಸಭೆಯಲ್ಲಿ ಗ್ರಾಮದ ಎಲ್ಲ ವಾರ್ಡಗಳಲ್ಲಿ ಕುಂದುಕೊರೆಗಳ ಕುರಿತು ಮಹತ್ವದ ಚರ್ಚೆ ಮಾಡಲಾಯಿತು ಈ ಚರ್ಚೆಯಲ್ಲಿ ಯಾವ ಯಾವ ವಾರ್ಡಗಳಲ್ಲಿ ಹಿಂದುಳಿದ ಕೆಲಸಗಳ ಕುರಿತು ಮತ್ತು ಮುಂದಿನ ಗ್ರಾಮ ಅಭಿವೃದ್ಧಿ ಕ್ರಮಗಳನ್ನು ಕುರಿತು ಈ ಸಭೆ ನಡೆಸಲಾಯಿತು.

ಈ ಸಭೆಯ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪ್ರಾಥಮಿಕ ಸರ್ಕಾರಿ ಪತ್ತಿನ ಅಧ್ಯಕ್ಷರಾದ ಶ್ರೀ ಮಹೇಶ್ ಭಾತೆ, ಅಧ್ಯಕ್ಷರಾದ ಪಂಚಾಕ್ಷರಿ ಹಳಜೋಳಿ, ಉಪಾಧ್ಯಕ್ಷರಾದ ಕಲ್ಪಣಾ ಶಿವಾಜಿ ಪವಾರ್, ಗ್ರಾಮ ಪಂಚಾಯತಿ ಸದಸ್ಯರಾದ ಫಾರೂಕ್ ಪಟೇಲ್, ಸಂಜು ಕಾಂಬಳೆ, ಸುರೇಶ್ ಕ್ಯಾಸ್ತಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ತನವೀರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತು ಎಲ್ಲ ಗ್ರಾಮದ ಜನರ ಉಪಸ್ಥಿತಿಯಲ್ಲಿ ಪಂಚಾಯಿತಿ ಹಾಲನಲ್ಲಿ ಸಭೆ ನಡೆಯಿತು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!