Ad imageAd image

ವಾಸವಿ ಕ್ಲಬ್ ಇಂಟರ್ ನ್ಯಾಷನಲ್ ವತಿಯಿಂದ – ಕೆ ಸಿ ಗುಪ್ತ ಜಯಂತಿ ಆಚರಣೆ !

Bharath Vaibhav
ವಾಸವಿ ಕ್ಲಬ್ ಇಂಟರ್ ನ್ಯಾಷನಲ್ ವತಿಯಿಂದ – ಕೆ ಸಿ ಗುಪ್ತ ಜಯಂತಿ ಆಚರಣೆ !
WhatsApp Group Join Now
Telegram Group Join Now

ಸಿಂಧನೂರು := ವಾಸವಿ ಕ್ಲಬ್ ಇಂಟರ್ ನ್ಯಾಷನಲ್ ಸಂಸ್ಥಾಪಕರಾದ ಕೆ ಸಿ ಗುಪ್ತರವರ ಜಯಂತಿ ಅಂಗವಾಗಿ ಪ್ರತಿ ವರ್ಷ ಒಂದು ವಾರಗಳ ಕಾಲ ಸಮಾಜ ಪರ ಕಾರ್ಯಕ್ರಮಗಳ ಮೂಲಕ ಈ ವರ್ಷ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ ಸಿಂಧನೂರು ನಲ್ಲಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಅನಾಥ ವೃದ್ಧರಿಗೂ. ವಯಸ್ಕರ ಬುದ್ಧಿಮಾಂದ್ಯರಿಗೂ ಹಾಲು – ಹಣ್ಣು ಹಂಪಲಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಿದ ದಾನಿಗಳಾದ.

ಸುಬ್ಬರಾಯುಡು ಉದಯಗಿರಿ- ವಾಸವಿ ಕ್ಲಬ್ಬಿನ ಅಧ್ಯಕ್ಷರು ಹಾಗೂ ಆದರ್ಶ ಆಸ್ಪತ್ರೆಯ ನಿರ್ದೇಶಕರಾದ – ಮಂಜುನಾಥ್ ಮಹಾಂಕಾಳಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳದ – ಡಾ. ಚನ್ನಬಸವಯ್ಯ ಸ್ವಾಮಿ ಹಿರೇಮಠ ಹಾಗೂ ಅವರ ಧರ್ಮಪತ್ನಿಯಾದ – ಸುಜಾತ ಹಿರೇಮಠ ಕ್ಲಬ್ಬಿನ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿ ಡಾ. ಚನ್ನಬಸವಯ್ಯ ಸ್ವಾಮಿ ಮಾತನಾಡಿ ಕೆಸಿ ಗುಪ್ತರವರ ಜಯಂತಿ ನಮ್ಮ ಆಶ್ರಮದಲ್ಲಿ ನೆರವೇರಿಸಿದ್ದು ನಮಗೆ ತುಂಬಾ ಹರ್ಷವಾಗಿದೆ ದಾನಿಗಳಾದ ಸುಬ್ಬರಾಯುಡು – ಹಾಗೂ ಮಂಜುನಾಥ್ ಮಹಾಂಕಾಳಿಯವರಿಗೆ ಹಾಗೂ ಆಡಳಿತ ಮಂಡಳಿಗೂ ತಮ್ಮ ವಂದನೆಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ.. ವಾಸವ ಕ್ಲಬ್ಬಿನ ಖಜಾಂಚಿ. ಗುಮಗೇರಿ ರಾಘವೇಂದ್ರ ಶೆಟ್ಟಿ -ಕಾರ್ಯದರ್ಶಿ. ಮನಸಾಲಿ ರಾಘವೇಂದ್ರ ಶೆಟ್ಟಿ – ಮಲ್ಲಯ್ಯ ಶೆಟ್ಟಿ – ಎನ್ ಶಿವಾ – ಶಂಕರ್ – ಗಣೇಶ್. ಮೆಡಿಕಲ್ ಸ್ಟೋರ್- ಹಾಗೂ ಆಶ್ರಮದ ಸಿಬ್ಬಂದಿಗಳಾದ – ಡಾ. ಚನ್ನಬಸವಯ್ಯ ಸ್ವಾಮಿ ಹಿರೇಮಠ- ಸುಜಾತ ಹಿರೇಮಠ – ಸಿದ್ದಯ್ಯ ಸ್ವಾಮಿ – ಶರಣಮ್ಮ- ಮರಿಯಮ್ಮ ನಾಯಕ – ಹರ್ಷವರ್ಧನ್ – ಉಪಸ್ಥಿತರಿದ್ದರು…

ವರದಿ :- ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!