ಬೆಳಗಾವಿ: ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಇಂದು ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮಕ್ಕೆ ಇಂದು ಹುಕ್ಕೇರಿಯ ವಿದ್ಯುತ್ ಶಕ್ತಿ ಸಹಕಾರಿ ಸಂಘದ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸರ್ವ ಸದಸ್ಯರು ಬಸ್ತವಾಡ ಗ್ರಾಮಕ್ಕೆ ಆಗಮಿಸಿ ಸಾರ್ವಜನಿಕರ ವಿದ್ಯುತ್ ಪೂರೈಕೆ ಬಗ್ಗೆ ಸರ್ವಸಾಧರ್ಮ ಸಭೆ ನಡೆಸಿ ಚರ್ಚಿಸಿ ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೈ ಗೌಡ ಪಾಟೀಲ. ಹಾಗೂ ನಿರ್ದೇಶಕರಾದ ರವೀಂದ್ರ ಹಿಡಕಲ್. ಶಶಿರಾಜ ಪಾಟೀಲ. ಜೊಮಲಿಂಗ ಪಟೊಳಿ. ಮಲ್ಲಿಕಾರ್ಜುನ ಹೆಬ್ಬಾಳಿ.
ಹಾಗೂ ವಿಭಾಗಿಯ ಇಂಜಿನಿಯರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರಾದ ದವುಲ್ ಸಾಬ್ ಬಡ್ಕರ್ . ಇಸ್ಮಲ್ ಪಕಾಲಿ. ಭುವನೇಶಗೌಡ ಪಾಟೀಲ್. ಮಹಬೂಬ್ ಸಿಪಾಯಿ. ಬುಡ್ಡು ಇನಾಮ್ದಾರ್ ಹಾಗೂ ಗ್ಯಾರಂಟಿ ಸದಸ್ಯರಾದ ಶಾಂತಿನಾಥ ಮಗದುಮ್. ಇವರ ನೇತೃತ್ವದಲ್ಲಿ ಬಸ್ತವಾಡ ಗ್ರಾಮದ ಎಲ್ಲ ರೈತ ಬಾಂಧವರು ಹಾಗೂ ಊರಿನ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
ವರದಿ: ಶಾಂತಿನಾಥ ಜಿ ಮಗದುಮ್




