ಬಾಗಲಕೋಟೆ:- ಘನ ಸರಕಾರದ ಹಾಲಿ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವದರ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾದ ಮಹಾಂತೇಶ್. ಲಕ್ಷ್ಮಣ ಹಟ್ಟಿ ಬಾದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿ:- ನಡೆಸಿ ರಾಜ್ಯಾದ್ಯ0ತ ಹಳ್ಳಿಹಳ್ಳಿಗಳಲ್ಲಿ ಉಗ್ರ ಪ್ರತಿಭಟನೆ ಪ್ರಾರಂಭವಾಗುತ್ತವೆ ಎಂದು ಮಾಧ್ಯಮಗಳ ಎದುರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಶೇಷ ಸಂದರ್ಶನ ಇಲ್ಲಿದೆ ನೋಡಿ.
ವರದಿ:- ರಾಜೇಶ್. ಎಸ್. ದೇಸಾಯಿ