ಚಿಕ್ಕೋಡಿ: ರಾಜ್ಯ ಹೆದ್ದಾರಿ ಚಿಕ್ಕೋಡಿ ಅಂಕಲಿಖೂಟ ರಸ್ತೆ ಸಂಪೂರ್ಣ ಹದಗೆಟ್ಟ ಸ್ಥಿತಿ ವಾಹನ ಸಂಚಾರಕ್ಕೆ ಅಡ್ಡಿ.
ಚಿಕ್ಕೋಡಿ ಅಂಕಲಿಖೂಟ ರಾಜ್ಯ ಹೆದ್ದಾರಿ ಹದಗೆಟ್ಟಿರುವ ಕಾರಣ ರಸ್ತೆಯಲ್ಲಿ ನೀರಿನ ಹೊಂಡಗಳು ವಾಹನ ಸಂಚಾರಕ್ಕೆ ಅಡ್ಡಿ ಕಣ್ಮುಚ್ಚಿ ಕುಳಿತ ಸಂಬಂಧಪಟ್ಟ ಇಲಾಖೆ.
ಈ ವರ್ಷ ಸಂಪೂರ್ಣವಾಗಿ ಮಳೆರಾಯಣ ಅಬ್ಬರ ಚರಂಡಿಗಳಲ್ಲಿ ಹಿಡಿಸಲಾರದ ನೀರು ರಾಜ್ಯ ಹೆದ್ದಾರಿ ಚಿಕ್ಕೋಡಿಯಲ್ಲಿ ಸುಮಾರು ಟಿ ಎಚ್ ಓ ಕಾರ್ಯದಿಂದ ಪಾರ್ಟಿ ನಾಗಪ್ಪ ದೇವಸ್ಥಾನದವರೆಗೆ ಹದಗೆಟ್ಟಿರುವ ರಸ್ತೆ ಕಣ್ಮುಚ್ಚಿ ಕುಳಿತ ಸಂಬಂಧಪಟ್ಟ ಇಲಾಖೆ ವಾಹನ ಸಂಚಾರಿಕೆ ಅಡ್ಡಿ
ವರದಿ: ರಾಜು ಮುಂಡೆ




