ಚಿಕ್ಕೋಡಿ: ಚಿಕ್ಕೋಡಿ ನಾಳೆ ಏಪ್ರಿಲ್ 20 ರಂದು ಹನಗೋರ್ ಯಾದವ್ ಸಮಾಜದ ಸಮಾವೇಶ ಕರ್ನಾಟಕದ 100 ವರ್ಷಗಳ ಐತಿಹಾಸಿಕ ಅತಿ ದೊಡ್ಡ ಸಮಾವೇಶ ಇದು ಹನಬರ್ ಯಾದವ್ ಗೊಲ್ಲ ಸಮಾಜಕ್ಕೆ ಅಟ್ಟೆ ಸೀಮಿತ ಅಲ್ಲ ಇದು ಹಿಂದುಳಿದ ಎಲ್ಲ ವರ್ಗಗಳ ಸಮಾಜಕ್ಕೆ ಸಂಬಂಧಪಟ್ಟದ್ದು ಅದಕ್ಕಾಗಿ ಸಮಸ್ತ ಎಲ್ಲ ಸಮಾಜದವರು ಪಾಲ್ಗೊಂಡು ಈ ಸಮಾಜಕ್ಕೆ ಬೆಂಬಲಿಸಬೇಕು ಎಂದು ಬೆಳಗಾವಿ ಜಿಲ್ಲಾ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ ಚಿಂಗಳೆ ಇವರು ಎಲ್ಲ ಜನರಲ್ಲಿ ಮನವಿ ಮಾಡಿದರು.
ನಾವು ಯುವಕರ ನಾಯಕರಾದ ಶ್ರೀ ರಾಹುಲ್ ಜಾರಕಿಹೊಳಿ ಇವರು ಮಾತನಾಡಿ ಹಣಬರ ಯಾದವ ಎಲ್ಲಕ್ಕಿಂತ ಚಿಕ್ಕೋಡಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಮಾಜ ನಾಳೆ ನಡೆಯಲಿರುವ ಈ ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದು ತಿಳಿಸಿದರು.
ನಂತರ ಕೃಷ್ಣ ಯಾದವಾನಂದ ಸ್ವಾಮೀಜಿ ಅವರು ಮಾತನಾಡಿ ಹಣಬರ ಯಾದವ್ ಸಮಾಜದವರು ಹೋರಾಟಕ್ಕೆ ಒತ್ತು ಕೊಡಬೇಕು ಶಿಕ್ಷಣಕ್ಕೆ ಒತ್ತು ಕೊಡಬೇಕು ಈ ಸಮಾವೇಶ ಐತಿಹಾಸಿಕ ಸಮಾವೇಶ ಅದಕ್ಕಾಗಿ ಈ ಸಮಾವೇಶಕ್ಕೆ ಪ್ರತಿಯೊಬ್ಬ ಸಮಾಜದ ಜನರು ಸಂಪರ್ಕಿಸಿ ಈ ಸಮಾಜಕ್ಕೆ ಬೆಂಬಲಿಸಬೇಕು ಎಂದು ತಿಳಿಸಿದರು.
ನಂತರ ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಬೈಕ ರ್ಯಾಲಿ ನಡೆಸಲಾಯಿತು, ಚಿಕ್ಕೋಡಿ ಸಮಸ್ತ ವೃತ್ತಗಳಲ್ಲಿ ಬೈಕ್ ರ್ಯಾಲಿ ನಡೆಸಿ ನಾಳಿನ ಕಾರ್ಯಕ್ರಮಕ್ಕೆ ಸಮಸ್ತ ಸಮಾಜದವರು ಬಂದು ಈ ಕಾರ್ಯಕ್ರಮಕ್ಕೆ ಸೇರಬೇಕೆಂದು
ಈ ಸಂದರ್ಭದಲ್ಲಿ ಹನಬರ ಸಮಾಜದ ಅಧ್ಯಕ್ಷರಾದ ಶೀತಲ್ ಮುಂಡೆ, ಮಹಾದೇವ ಕರೋಲಿ, ವಿಜಯ ಸಂಗಪ್ಪಗೊಳ, ಮಂಜುನಾಥ್ ಪಾಟೀಲ್, ಕಾರ್ಯಕ್ರಮದ ಮುಖಂಡರು ರಾಜಕೀಯ ಮುಖಂಡರು ಇನ್ನಿತಿತರಲ್ಲೇರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ ಚಿಕ್ಕೋಡಿ