Ad imageAd image

ಚಿಕ್ಕೋಡಿ ದಿನಾಂಕ್ 20/4/2025 ರಂದು ನಡೆದ ಹನಬರ ಯಾದವ್ ಸಮಾಜದ ಸಮಾವೇಶದಲ್ಲಿ ಎಲ್ಲ ಜನತೆಗೆ ತುಂಬಾ ತುಂಬಾ ಕೃತಜ್ಞತೆಗಳು.

Bharath Vaibhav
ಚಿಕ್ಕೋಡಿ ದಿನಾಂಕ್ 20/4/2025 ರಂದು ನಡೆದ ಹನಬರ ಯಾದವ್ ಸಮಾಜದ ಸಮಾವೇಶದಲ್ಲಿ ಎಲ್ಲ ಜನತೆಗೆ ತುಂಬಾ ತುಂಬಾ ಕೃತಜ್ಞತೆಗಳು.
WhatsApp Group Join Now
Telegram Group Join Now

ಚಿಕ್ಕೋಡಿ: ಹೌದು ಮೊನ್ನೆ ದಿನಾಂಕ 20 ರಂದು ನಡೆದ ಯಾದವ್ ಸಮಾಜದ ಸಮಾವೇಶದಲ್ಲಿ ರಾಜ್ಯ ಹಾಗೂ ಅಂತರ್ ರಾಜ್ಯದ ಸಾವಿರಾರು ಜನರು ಒಂದು ನೂರು ವರ್ಷದ ಐತಿಹಾಸಿಕ ಸಮಾವೇಶದಲ್ಲಿ ತಾವೆಲ್ಲರೂ ಉಪಸ್ಥಿತರಿದ್ದು ಈ ಸಮಾವೇಶಕ್ಕೆ ಇಡೀ ರಾಜ್ಯ ರಾಷ್ಟ್ರದಲ್ಲಿ ಶೋಭೆ ತಂದಿದ್ದಿರಿ.

ಅವರಎಲ್ಲರಿಗೂ ಭಾರತ ವೈಭವ ದಿನಪತ್ರಿಕೆ ಹಾಗೂ ಬಿ ವಿ 5 ನ್ಯೂಸ್ ಬೆಳಗಾವಿ ಜಿಲ್ಲಾ ವರದಿಗಾರರಾದ ರಾಜು ಮುಂಡೆ ಇವರಿಂದ ಅಭತ್ಪೂರ್ವಕ ಧನ್ಯವಾದಗಳು.

ಈ ಸಮಾವೇಶದಲ್ಲಿ ನಿರಂತರವಾಗಿ ಕಾರ್ಯಕ್ರಮ ಪ್ರಾರಂಭದಿಂದ ಕಾರ್ಯಕ್ರಮದ ಅಂತ್ಯದವರೆಗೆ ನಮ್ಮ ಮನೆಯ ಕಾರ್ಯಕ್ರಮವೆಂದು ಎಲ್ಲರೂ ಹಗಲು ರಾತ್ರಿ ಎನ್ನದೆ ದುಡಿದಿದ್ದೀರಿ ಈ ಕಾರ್ಯಕ್ರಮ ನಮ್ಮ ಸಮಾಜದಲ್ಲಿ ಐತಿಹಾಸಿಕ ಕಾರ್ಯಕ್ರಮವು ಕಾಲು ಕಾಲುಗಳವರೆಗೆ ನೆನಪಿರುವಂತೆ ಮಾಡಿದ್ದೀರಿ ನಿಮಗೂ ಹಾಗೂ ಎಲ್ಲ ಪೊಲೀಸ್ ಇಲಾಖೆ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು ಹಿರಿಯರು ಮುಖಂಡರಿಗೆ ತುಂಬಾ ತುಂಬಾ ಧನ್ಯವಾದಗಳು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!