Ad imageAd image

ವಿಕಸಿತ ಭಾರತದ ಸಮಗ್ರ ಅಭಿವೃದ್ಧಿ,ಬಿಜೆಪಿಗೆ ಮತ ನೀಡಿ ಎಂದು ಕಿತ್ತೂರ ಬಿಜೆಪಿ ಮುಖಂಡರ ಪತ್ರಿಕಾ ಗೋಷ್ಠಿ

Bharath Vaibhav
ವಿಕಸಿತ ಭಾರತದ ಸಮಗ್ರ ಅಭಿವೃದ್ಧಿ,ಬಿಜೆಪಿಗೆ ಮತ ನೀಡಿ ಎಂದು ಕಿತ್ತೂರ ಬಿಜೆಪಿ ಮುಖಂಡರ ಪತ್ರಿಕಾ ಗೋಷ್ಠಿ
WhatsApp Group Join Now
Telegram Group Join Now

 ಕಿತ್ತೂರು:-ಲೋಕಸಭಾ ಚುನಾವಣೆ ಪ್ರಚಾರಾರ್ಥ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿ ರಾಜ್ಯಮಟ್ಟದ ನಾಯಕರ ನೇತೃತ್ವದಲ್ಲಿ ಇದೇ 4 ನೇ ತಾರೀಕು ಬಿಜೆಪಿ ಸಮಾವೇಶದ ಹಿನ್ನೆಲೆ ಇಂದು ಕಿತ್ತೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷ ಬಸವರಾಜು ಪರವಣ್ಣನವರ್, ಬಿಜೆಪಿ ಮಹಿಳಾ ಮುಖಂಡೆ ಲಕ್ಶ್ಮೀ ಇನಾಂದಾರ್ , ಮುಖಂಡ ಬಸನಗೌಡ ಸಿದ್ರಾಮನಿ, ಶ್ರೀಕರ ಕುಲಕರ್ಣಿ, ಸಂದೀಪ್ ದೇಶಪಾಂಡೆ, ಉಳವಪ್ಪ ಉಳ್ಳಾಗಡ್ಡಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಸೋಮಣ್ಣನವರ್, ಬಸವರಾಜು ಮಾಕಾಣವರ್, ಈರಣ್ಣ ವಾರದ್ ಸಮ್ಮುಖದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಮಹಾಂತೇಶ್ ದೊಡ್ಡಗೌಡರು ಮಾತನಾಡಿ ವಿಕಸಿತ ಭಾರತದ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಮತನೀಡಿ ಎಂದು ಬಿಜೆಪಿ ಮುಖಂಡರು ಮನವಿ ಮಾಡಿದರು.

ವರದಿ :-  ಬಸವರಾಜು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!