ಕಿತ್ತೂರು: ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಆದ ಬಾಬಾ ಸಾಹೇಬ್ ಪಾಟೀಲರು ಕಿತ್ತೂರು ತಾಲ್ಲೂಕಿಗೆ ಮಂಜೂರಾದ ಬೂ ಸುರಕ್ಷಾ ಇ-ದಾಖಲೆಗಳ ಕಚೇರಿ ಉದ್ಘಾಟಿಸಿ ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿ ಬೂ ಸುರಕ್ಷಾ ದಾಖಲೆಗಳ ಕಚೇರಿ ಉದ್ಘಾಟನೆ, Dcc ಬ್ಯಾಂಕ್ ಚುನಾವಣೆ ಸ್ಪರ್ಧೆ, ಮಲಪ್ರಭಾ ಸಕ್ಕರೆ ಕಾರ್ಖಾನೆಯ ಬರುವ ಮುಂದಿನ ಚುನಾವಣೆ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಈ ಕಚೇರಿ ಮಂಜೂರು ಆಗಿದ್ದಕ್ಕೆ ಕಿತ್ತೂರು ತಾಲ್ಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕರು ಹಾಗೂ ಕಿತ್ತೂರು ತಹಶೀಲ್ದಾರ್ ಕಲ್ಲಗೌಡ ಪಾಟೀಲರನ್ನು ಸನ್ಮಾನ ಮಾಡಲಾಯಿತು.
ವರದಿ: ಬಸವರಾಜು