ವಿಶಾಖಪಟ್ಟಣ: ಭಾರತ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-೨೦ ಪಂದ್ಯದಲ್ಲಿ ನ್ಯೂಜಿಲೆಂಡ್ ಬಿರುಸಿನ ಆರಂಭ ಮಾಡಿದೆ.
ಇಲ್ಲಿನ ವಿಸಿಎ- ವಿಡಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಪರವಾಗಿ ಟಿಮ್ ಶೆರ‍್ಟ್ ಹಾಗೂ ಕಾನ್ವೆ ತಂಡಕ್ಕೆ ಬಿರುಸಿನ ಆರಂಭ ನೀಡಿದರು.
ನ್ಯೂಜಿಲೆಂಡ್ ೬ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೭೧ ರನ್ ಗಳಿಸಿತ್ತು. ಓಮ್ ಶೆರ‍್ಟ್ ೪೬ ( ೨೧ ಎಸೆತ, ೫ ಬೌಂಡರಿ, ೩ ಸಿಕ್ಸರ್) ಹಾಗೂ ಡೆವೊನ್ ಕಾನ್ವೆ ೨೪ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.
ಕಿವೀಸ್ ಆರಂಭಿಕರಿAದ ಬಿರುಸಿನ ಆರಂಭ




