ಉತ್ತರ ಕನ್ನಡ:ಕರ್ನಾಟಕ ರಾಜ್ಯದ ಮಂಚೂಣಿ ರೈತ ಪರ ಹೋರಾಟಗಾರರಲ್ಲಿ ಒಬ್ಬರಾದ ಕೋಡಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಮುಕ್ತ ಸಂವಾದ ನಡೆಸಿ ರೈತರ ಸ್ಥಿತಿಗತಿಗಳು, ಹಸಿಮೆಣಸಿನಕಾಯಿ ರೈತರ ಗೋಳು ಹಾಗೂ ಪ್ರಸ್ತುತ ರಾಜಕೀಯ ವ್ಯವಸ್ಥೆ ಹಾಗೂ ರೈತ ಪರ ಹೋರಾಟಗಾರರ ಮೇಲಿನ ಪ್ರಕರಣಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಿದರು.
ವರದಿ:ಬಸವರಾಜು
ಕರ್ನಾಟಕದ ರೈತರಿಗಾಗಿ ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನದಲ್ಲಿದ್ದೇನೆ : ಕೊಡಿಹಳ್ಳಿ ಚಂದ್ರಶೇಖರ್ ಘೋಷಣೆ




		
		
		