—————————————ವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ
ವಡೋದ್ರಾ: ವಿರಾಟ್ ಕೊಹ್ಲಿ ಶತಕ ವಂಚಿತ (೯೩) ಜಾಗೂ ನಾಯಕ ಶುಭಮಾಣ್ ಗಿಲ್, ಶ್ರೇಯಸ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಕಿವೀಸ್ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ೪ ವಿಕೆಟ್ ಗಳಿಂದ ಗೆಲ್ಲುವ ಮೂಳಕ ೩ ಪಂದ್ಯಗಳ ಸರಣೀಯಲ್ಲಿ ೧-೦ ರಿಂದ ಮುನ್ನಡೆ ಸಾಧಿಸಿತು.
ಇಲ್ಲಿನ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡವು ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್ ಗೆ ಸರಿಯಾಗಿ ೩೦೦ ರನ್ ಗಳ ಬೃಹತ್ ಮೊತ್ತ ಕೂಡಿಹಾಕಿತ್ತು.
ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡವು ೪೯ ಓವರುಗಳಲ್ಲಿ ೬ ವಿಕೆಟ್‌ಗೆ ೩೦೬ ರನ್ ಗಳಿಸಿ ಸುಲಭ ಗೆಲುವು ಪಡೆಯಿತು.
ಸ್ಕೋರ್ ವಿವರ
ನ್ಯೂಜಿಲೆಂಡ್ ೫೦ ಓವರುಗಳಲ್ಲಿ ೮ ವಿಕೆಟ್‌ಗೆ ೩೦೦
ಭಾರತ ೪೯ ಓವರಗಳಲ್ಲಿ ೬ ವಿಕೆಟ್ ಗೆ ೩೦೬
ವಿರಾಟ್ ಕೊಹ್ಲಿ ೯೩ ( ೯೧ ಎಸೆತ, ೮ ಬೌಂಡರಿ, ೧ ಸಿಕ್ಸರ್)
ಶುಭಮಾನ್ ಗಿಲ್ ೫೬ ( ೭೧ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಶ್ರೇಯಸ್ ಅಯ್ಯರ್ ೪೯ ( ೪೭ ಎಸೆತ, ೪ ಬೌಂಡರಿ, ೧ ಸಿಕ್ಸರ್), ಕೆ.ಎಲ್. ರಾಹುಲ್ ೨೯, ರ‍್ಷಿತ್ ರಾಣಾ ೨೯ ಜಶಮಿದನ ೪೧ ಕ್ಕೆ ೪)




