ಮುಂಬೈ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಪಂದ್ಯ ನಾಳೆ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ತವರು ತಂಡ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಹಾರ್ಧಿಕ್ ಪಾಂಡ್ಯಾ ನೇತೃತ್ವದ ಮುಂಬೈ ಇಂಡಿಯನ್ಸ್ ಹಾಗೂ ಅಜಿಂಕೆ ರೆಹಾನೆ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್ ಶುಭಾರಂಭಕ್ಕೆ ಯತ್ನಿಸಲಿವೆ.
ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಿAತ ಬಲಿಷ್ಠವಾಗಿದೆ. ಆದರೆ ಕೋಲ್ಕತ್ತಾ ಬಳಿಯು ಪಿನ್ ಅಲೆನ್ ಹಾಗೂ ರಿಂಕು ಸಿಂಗ್ರAತಹ ಆಕ್ರಮಣಕಾರಿ ಬ್ಯಾಟುಗಾರರು ಇದ್ದಾರೆ.
ನಾಳೆ ಮುಂಬೈ ಇಂಡಿಯನ್ಸ್ಗೆ ಕೋಲ್ಕತಾ ನೈಟ್ ರೈಡರ್ಸ್ ಸವಾಲು




