Ad imageAd image

ಮಲ್ಲಿಕಾರ್ಜುನ್ ಖರ್ಗೆ,ವೇಣುಗೋಪಾಲ್ ರವರನ್ನು ಭೇಟಿ ಮಾಡಿದ – ಕೆಪಿಜೆಪಿ ಅಧ್ಯಕ್ಷ ಡಿ. ಮಹೇಶ್ ಗೌಡ

Bharath Vaibhav
ಮಲ್ಲಿಕಾರ್ಜುನ್ ಖರ್ಗೆ,ವೇಣುಗೋಪಾಲ್ ರವರನ್ನು ಭೇಟಿ ಮಾಡಿದ – ಕೆಪಿಜೆಪಿ ಅಧ್ಯಕ್ಷ ಡಿ. ಮಹೇಶ್ ಗೌಡ
WhatsApp Group Join Now
Telegram Group Join Now

ಬೆಂಗಳೂರು : –ಪ್ರಶಸ್ತ ರಾಜಕೀಯ ವಿದ್ಯಾನ್ಮಾನಗಳಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪುತ್ತೂರು ಮುತ್ತು ಡಿ. ಮಹೇಶ್ ಗೌಡ್ರು ನವದೆಹಲಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರೀಯಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ಆಹ್ವಾನ ಮೇರೆಗೆ
ಮಹೇಶ್ ಗೌಡ್ರು ನವ ದೆಹಲಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿ ಇಬ್ಬರು ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿ ನಡೆಯುವ ಚುನಾವಣೆಯ ಬಗ್ಗೆ  ಕುಲಂಗಕುಶವಾಗಿ ಮಹೇಶ್ ಗೌಡ್ರು ಚರ್ಚೆ ಮಾಡಿದರು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಆದರೆ ಇಬ್ಬರು ನಾಯಕರು ನನಗೆ ದೆಹಲಿಗೆ ಬರುವಂತೆ ಆಹ್ವಾನ ನೀಡಿದರು.

ನಂತರ ಇಬ್ಬರು ನಾಯಕರ ಜೊತೆಗೆ ಮೈತ್ರಿ ಬಗ್ಗೆ ಮಾತುಕತೆ ನಡೆಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಪಾಲಿಕೆ ಚುನಾವಣೆಗಳು ನಡೆಯಲಿವೆ ನಮ್ಮ ಜವಾಬ್ದಾರಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಪ್ರತಿ ಜಿಲ್ಲೆ ತಾಲೂಕು ಮತ್ತು ನಗರ ಪ್ರದೇಶಗಳಲ್ಲಿ ಬಲವರ್ಧನೆ ಸಂಘಟನೆ ಮಾಡುವುದಾಗಿ ಕೆಪಿಜೆಪಿ ರಾಜ್ಯಾಧ್ಯಕ್ಷ ಹೇಳಿದರು.

ನಂತರ ಇದೊಂದು ಸೌಜನ್ಯ ಭೇಟಿ ಸಹಜವಾಗಿ ಮಹೇಶ್ ಗೌಡರ ಭೇಟಿಯಿಂದಾಗಿ ಕರ್ನಾಟಕದಲ್ಲಿ ಸಂಚಲನ ಮೂಡಿದೆ ಎಂದು ಮಾದ್ಯಮದವರ ಜೊತೆಗೆ ಕೆಪಿಜೆಪಿ ರಾಜ್ಯಾಧ್ಯಕ್ಷ ಮಹೇಶ್ ಗೌಡ್ರು ಶ್ರೀಗಂಧ ಕಾವಲ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ಬಿ ವಿ ನ್ಯೂಸ್-5 ಚಾನಲ್ ಪ್ರತಿನಿಧಿ ಅಯ್ಯಣ್ಣ ಮಾಸ್ಟರ್ ಬೆಂಗಳೂರು ರವರ ಜೊತೆಗೆ ಮಾತನಾಡಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ವರದಿ:-ಅಯ್ಯಣ ಮಾಸ್ಟರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!