Ad imageAd image

ನ್ಯೂ ಆಕ್ಸ್ಫರ್ಡ್,ಕಿಶೋರ್ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂದು ವಿಜೃಂಭಣೆಯಿಂದ ಕೃಷ್ಣಷ್ಟಮಿ ಆಚರಣೆ

Bharath Vaibhav
ನ್ಯೂ ಆಕ್ಸ್ಫರ್ಡ್,ಕಿಶೋರ್ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂದು ವಿಜೃಂಭಣೆಯಿಂದ ಕೃಷ್ಣಷ್ಟಮಿ ಆಚರಣೆ
WhatsApp Group Join Now
Telegram Group Join Now

ಚೇಳೂರು :- ನ್ಯೂ ಆಕ್ಸ್ಫರ್ಡ್ ಹಾಗೂ ಕಿಶೋರ್ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂದು ವಿಜೃಂಭಣೆಯಿಂದ ಕೃಷ್ಣಷ್ಟಮಿ ಜಯಂತಿಯನ್ನು ಆಚರಣೆಮಾಡಲಾಯಿತು, ಅಲ್ಲದೇ ಎಲ್ಲಾ ವಿದ್ಯಾರ್ಥಿಗಳು ಕೃಷ್ಣಣ ವೇಷ ಬುಷಣಗಳನ್ನು ಧರಿಸಿ ನೃತ್ಯಗಳ ಮೂಲಕ ಕುಪ್ಪಳ್ಳಿಸಿದರು, ಜೊತೆಗೆ ಖುಷಿಯಾ ಸಡಗರದಿಂದ ಶಿಕ್ಷಕರು ಸಹ ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳ್ಳಿಸಿದರು.

ಈ ಸಂದರ್ಭದಲ್ಲಿ ಆಕ್ಸ್ಫರ್ಡ್ ಪ್ರಿನ್ಸಿಪಲ್ ರಾದ ಮಂಜುಳ ರಮೇಶ್, ಮ್ಯಾನೇಜ್ಮೆಂಟ್ ಮೆಂಬರ್ ಜಯಣ್ಣ, ಮುಕುಂದ, ಕಿಶೋರ್ ಹೆಡ್ ಮಾಸ್ಟರ್ ನಾಗರಾಜ್, ಅಶೋಕ್, ಹಾಗೂ ಶಿಕ್ಷಕರಾದ, ನಜಿಯಾ, ಚಂದ್ರಶೇಖರ್, ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಇನ್ನು ಹಲವರು ಇದೇ ಹಾಜರಿದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!