Ad imageAd image

ರಾಯಚೂರಿನಲ್ಲಿ ತಟ್ಟಿದ KSRTC ಬಂದ್ ಬಿಸಿ

Bharath Vaibhav
ರಾಯಚೂರಿನಲ್ಲಿ ತಟ್ಟಿದ KSRTC ಬಂದ್ ಬಿಸಿ
WhatsApp Group Join Now
Telegram Group Join Now

ರಾಯಚೂರು ‌:ರಾಯಚೂರಿನಲ್ಲಿ ತಟ್ಟಿದ KSRTC ಬಂದ್ ಬಿಸಿ.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ.

ಡಿಪೋದಿಂದ ಬಸ್ ನಿಲ್ದಾಣಕ್ಕೆ ಬಂದು ನಿಂತ ಬಸ್

KSRTC ಬಸ್ ನಿಲ್ದಾಣದಿಂದ ಬಸ್ ಬಿಡಲು ಸಾರಿಗೆ ನೌಕರರು ಹಿಂದೇಟು

ವಿವಿಧ ರಾಜ್ಯಗಳಿಂದ ಬಂದ ಪ್ರಯಾಣಿಕರು ಪರದಟ

ಮೇಲಾಧಿಕಾರಿಗಳು ಕೆಲಸ ಮಾಡಿ ಎನ್ನುತ್ತಾರೆ

ನಾವು ಕೆಲಸಕ್ಕೆ ಹೋಗಬೇಕು ಆದ್ರೆ ನಮಗೆ ವೇತನ ಹೆಚ್ಚಳವಾಗಬೇಕು

ನಾವು ದುಡಿಮೆಗೆ ತಕ್ಕ ವೇತನ ನಮಗೆ ನೀಡಿ

ನಾವು ಕಾಂಗ್ರೆಸ್ ಗೆ ಓಟು ಹಾಕಿದ್ದು

ನಾವು ಅಷ್ಟೇ ಅಲ್ಲ ನಮ್ಮ ತಲಾತಲಾಂತರದಿಂದ ನಾವು ಕಾಂಗ್ರೆಸ್ ಗೆ ಓಟು ಹಾಕಿದ್ದು ಎಂದ ಸಾರಿಗೆ ಸಿಬ್ಬಂದಿ

ವರದಿ: ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!