ಕುಂದಗೋಳ: ತಾಲೂಕ ವಾಲ್ಮೀಕಿ ನಾಯಕ ಸಭಾದಿಂದ ತಾಲ್ಲೂಕು ಭಾಜಪ ಎಸ್.ಟಿ. ಮೊರ್ಚಾ ಅಧ್ಯಕ್ಷರಾಗಿ ತಾಲೂಕಿನ ಪಶುಪತಿಹಾಳ ಗ್ರಾಮದ ಯಲ್ಲಪ್ಪ ಡೊಳ್ಳಿನ ಅವರನ್ನು ಆಯ್ಕೆ ಮಾಡಿದ್ದೂ ಇಂದು ಸಮಾಜದವರು ಸನ್ಮಾನಿಸಿ ಗೌರವಿಸಿದರು.

ಇದೆ ಈ ಸಂದರ್ಭದಲ್ಲಿ ಸಮಾಜದ ತಾಲ್ಲೂಕ ಅಧ್ಯಕ್ಷ ರಾಜು ದೊಡ್ಡಶಂಕರ, ಜಿಲ್ಲಾ ಅಧ್ಯಕ್ಷ ಮೋಹನ್ ಗುಡಾಸಲಮನಿ ಹಾಗೂ ಬಸವರಾಜ್ ನಾಯ್ಕರ, ಶಂಕ್ರಣ್ಣ ಹಿತ್ತಲಮನಿ, ರವಿ ದೊಡಮನಿ, ವಿರೂಪಾಕ್ಷ ಸುಂಕದ ಮತ್ತಿತರಿದ್ದರು.




