ಬೆಳಗಾವಿ: ಯಡೂರ ಕ್ಷೇತ್ರವು ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿದೆ. ಕಳೆ ೯ ರ್ಷಗಳಿಂದ ಜರ್ಣೋದ್ಧಾರ ಕರ್ಯಗಳು ಸಾಗಿವೆ. ಇದರಿಂದ ವಿಶಾಲವಾದ ದೇವಸ್ಥಾನ ನರ್ಮಾಣವಾಗಿದ್ದು ಉದ್ಘಾಟನೆ ಕರ್ಯಕ್ರಮ ಮರ್ಚ್ ೧ ರಿಂದ ೬ ರವರೆಗೆ ನಡೆಯಲಿವೆ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಸ್ವಾಮೀಜಿ ತಿಳಿಸಿದ್ದಾರೆ.
ಯಡೂರು ವೀರಭದ್ರೇಶ್ವರ ದೇವಸ್ಥಾನದ ಮಹಾ ಕುಂಭಾಭಿಷೇಕ, ಲಕ್ಷ ದೀಪೋತ್ಸತವ, ಕೃಷ್ಣಾರತಿ ಮತ್ತು ಪುರಂತರ ಮಹಾಮೇಳ ಅಂಗವಾಗಿ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ ಹಾಗೂ ಜಗದ್ಘುರುಗಳ ಸಂಚಾರಿ ರ್ಮ ಜಾಗ
ರಥಕ್ಕೆ ಚಾಲನೆ ನೀಡಿ ಅವರು ಈ ವಿಷಯ ತಿಳಿಸಿದರು.
ಪರರ್ಮ ಸಹಿಷ್ಣುತೆಯ ಮೂಲಕ ಪ್ರತಿಯೊಬ್ಬರು ಸಹ ಬಾಳ್ವೆ ನಡೆಸಬೇಕು ಎನ್ನುವ ಉದ್ದೇಶದಿಂದ ರ್ಮ ಜಾಗೃತಿ ಹಮ್ಮಿಖೊಳ್ಳಲಾಗಿದೆ ಎಂದರು.
ಮರ್ಚ್ ೧ ರಿಂದ ೬ ರವರೆಗೆ ಯಡೂರು ದೇವಸ್ಥಾನ ಜರ್ಣೋದ್ಧಾರ ಕರ್ಯಗಳ ಉದ್ಘಾಟನೆ




