ಹುಬ್ಬಳ್ಳಿ: ಇದು ನಮ್ಮ ಧಾರವಾಡ ಜಿಲ್ಲೆಯ ಜನರು ಹೆಮ್ಮೆ ಪಡುವಂತ ವಿಷಯ ಕಾಂಗ್ರೆಸ್ ಸರ್ಕಾರದ ಈ ಬಾರಿಯ ರಾಜ್ಯ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದ ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ್ ಲಾಡ್ ಅವರು ಜನಪ್ರಿಯ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ತಂದಿರೋದು ತಮಗೆಲ್ಲ ಗೊತ್ತೇ ಇದೆ ಅದಷ್ಟೇ ಅಲ್ಲದೆ ಇವರೊಬ್ಬ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ನಾನಾ ರೀತಿಯ ಕೊಡಗೆಗಳನ್ನು ತಂದಿದ್ದಾರೆ ಉತ್ತಮ ಕೆಲಸಗಾರ ಉತ್ತಮ ಆಡಳಿತಗಾರ ಧಾರವಾಡ ಜಿಲ್ಲೆಯ ಜನರ ಮನಸಿನಲ್ಲಿ ದಾದಾ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ ಸಂತೋಷ್ ಲಾಡ್ ಅವರು ಇಂದು ಅಂದರೆ ದಿನಾಂಕ 07.01.2026 ರಂದು ಹುಬ್ಬಳ್ಳಿಯಲ್ಲಿ ವಾಯು ವಿಹಾರಕ್ಕೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬೆಳಿಗ್ಗೆ ಎಲ್ಲರ ಜೊತೆ ಬೆರೆಯುವಂತ ದೃಶ್ಯವನ್ನು ನೋಡಲು ಸಂತೋಷ ವಾಯಿತು ಸಂತೋಷ್ ಲಾಡ್ ಅವರೊಬ್ಬರು ಕಾರ್ಮಿಕ ಸಚಿವನಾಗಿ ಕಾರ್ಮಿಕರಿಗೆ ಅದೆಷ್ಟು ಯೋಜನೆಗಳನ್ನು ಅದೆಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆಂದು ಕರ್ನಾಟಕ ಜನತೆ ಹೆಮ್ಮೆ ಪಡುವಂತಿದೆ ಇವತ್ತು ನೋಡಿದ ದೃಶ್ಯ ಅಕ್ಷರಶ ಮರೆಯಲಾರದು ಇವರೊಬ್ಬ ಕಾರ್ಮಿಕ ಸಚಿವ ಎಂದು ಹೆಮ್ಮೆ ಎಂದು ಹೇಳಿಕೊಳ್ಳಲು ಹುಬ್ಬಳ್ಳಿ ಧಾರವಾಡದ ಮಹಾನಗರ ಪಾಲಿಕೆಯ ಸಫಾಯಿ ಕರ್ಮಚಾರಿಗಳು ಇವರನ್ನು ನೋಡಿ ಮುಗಿಬಿದ್ದು ಇವರ ಜೊತೆ ಕುಶಲವನ್ನು ವಿಚಾರಿಸಿ ಅವರ ಜೊತೆ ಬೆರೆತಾಗ ಆ ಸಪಾಯಿ ಕರ್ಮಚಾರಿಗಳ ಮುಖದಲ್ಲಿ ಸಂತೋಷ ತುಂಬಿತ್ತು .ಇದು ನಡೆದದ್ದು ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಬೈಪಾಸ್ ಗೆ ಹೋಗುವ ದಾರಿಯಲ್ಲಿ .

ವರದಿ : ಗುರುರಾಜ ಹಂಚಾಟೆ




