ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಸಾರ್ವಜನಿಕರು ಕಾಯ್ದು ಕಾಯ್ದು ಕುಳಿತರು ವೈದ್ಯರಿಗೆ ಟೈಮಿಂಗ್ ಇಲ್ಲ ಅಂತ್ಯ ಹೇಳುತ್ತಿರುವ ಸಾರ್ವಜನಿಕರು.

ಅಥಣಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಬರುವ ಟೈಮಿಂಗ್ ನೋಡಿದ್ದರೆ .11.30. ಆದರೂ ಕೂಡ ಚರ್ಮ ರೋಗ ವೈದ್ಯರು ಬರೋದಿಲ್ಲ ಅಂತ ಸಾರ್ವಜನಿಕರು. ಆಕ್ರೋಶ ವ್ಯಕ್ತಪಡಿಸಿದರು.
ಚರ್ಮರೋಗ ವೈದ್ಯರು 11:30 ಆದರೂ ಕೂಡ ಬಂದಿಲ್ಲ ಅಂತ ಸಾರ್ವಜನಿಕರು ಹೇಳಿದಾಗ ನಮ್ಮ ವರದಿಗಾರರಾದ ಅಜಯ್ ಕಾಂಬಳೆ ಅವರು ತಾಲೂಕು ಆಸ್ಪತ್ರೆ ಅಧಿಕಾರಿಗಳಾದ ಬಸವರಾಜ್ ಕಾಗೆ ಅವರಿಗೆ ಕರೆ ಮಾಡಿದಾಗ ರೆಸ್ಪಾನ್ಸ್ ನೀಡದ ಅಧಿಕಾರಿಗಳು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಕ್ರೋಶವಾಗಿದೆ.
ವರದಿ: ಅಜಯ ಕಾಂಬಳೆ




