Ad imageAd image

ಗೃಹರಕ್ಷಕ ದಳ ಸೇವೆಗೆ ನಿವೃತ್ತಿ ಹೊಂದಿರುವ ಲಕ್ಷ್ಮಿ ನರಸಿಂಹ ನಾಯಕ್ ಬೀಳ್ಕೊಡುಗೆ ಸಮಾರಂಭ

Bharath Vaibhav
ಗೃಹರಕ್ಷಕ ದಳ ಸೇವೆಗೆ ನಿವೃತ್ತಿ ಹೊಂದಿರುವ ಲಕ್ಷ್ಮಿ ನರಸಿಂಹ ನಾಯಕ್ ಬೀಳ್ಕೊಡುಗೆ ಸಮಾರಂಭ
WhatsApp Group Join Now
Telegram Group Join Now

ತುಮಕೂರು :ಜಿಲ್ಲಾ ಪಾವಗಡ ತಾಲ್ಲೂಕು ದಿನಾಂಕ,15/04/25 ಮಂಗಳವಾರ ಬೆಳಿಗ್ಗೆ 10:30ಕ್ಕೆ ಪಾವಗಡ ಪಟ್ಟಣದಲ್ಲಿರುವ ಗೃಹ ರಕ್ಷಕ ಇಲಾಖೆ ಕಚೇರಿಯಲ್ಲಿ ಘಟಕ ಅಧಿಕಾರಿ ರಾಜೇಶ್ ಹಾಗೂ ಗೃಹರಕ್ಷಕ ಗೃಹರಕ್ಷಕೀಯರ ನೇತೃತ್ವದಲ್ಲಿ ಲಕ್ಷ್ಮಿ ನರಸಿಂಹ ನಾಯಕ ವಯಸ್ಸು ನಿವೃತ್ತಿ ಹೊಂದಿದ್ದರು ಅದಕ್ಕೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಇದೇ ವೇಳೆಯಲ್ಲಿ ಮಾತನಾಡಿದ ಘಟಕ ಅಧಿಕಾರಿ ರಾಜೇಶ್ ಲಕ್ಷ್ಮಿ ನರಸಿಂಹ ನಾಯಕ್ ಗೃಹರಕ್ಷಕ ಇಲಾಖೆಯಲ್ಲಿ 23 ವರ್ಷಗಳ ದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಲಕ್ಷ್ಮಿ ನರಸಿಂಹ ನಾಯಕ್ ಒಳ್ಳೆ ಸೇವೆ ಮಾಡಿದ್ದಾರೆ ಗೃಹರಕ್ಷಕ ಗೃಹರಕ್ಷಕರಿಗೆ ಎಲ್ಲರ ಹತ್ತಿರ ಒಳ್ಳೆ ಸಂಬಂಧವನ್ನು ಬೆಳೆಸಿಕೊಂಡು ಬಂದಿರುತ್ತಾರೆ ಲಕ್ಷ್ಮಿ ನರಸಿಂಹ ನಾಯಕ್ ಅವರ ಕುಟುಂಬ ಮತ್ತು ಇವರು ಆರೋಗ್ಯವಾಗಿ ಚೆನ್ನಾಗಿ ಇರ್ಲಿ ಅಂತ ಭಾವಿಸುತ್ತಾರೆ ಎಂದು ತಿಳಿಸಿರುತ್ತಾರೆ

ಇದೇ ಸಂದರ್ಭದಲ್ಲಿ ಸೆಕ್ಷನ್ ಲೀಡರ್ ಧನಂಜಯ್ ಮಾತನಾಡಿ ಲಕ್ಷ್ಮಿ ನರಸಿಂಹ ನಾಯಕ್ ಸುಮಾರು ವರ್ಷಗಳಿಂದ ಗೃಹರಕ್ಷಕ ಇಲಾಖೆಯಲ್ಲಿ ಗೃಹರಕ್ಷಕನಾಗಿ ಸೇವೆ ಮಾಡಿಕೊಂಡು ಬಂದಿರುತ್ತಾರೆ ಇಲ್ಲಿವರೆಗೂ ಯಾವುದೇ ರೀತಿಯ ಇಲಾಖೆಯಲ್ಲಿ ಅಸಭ್ಯವನ್ನು ಮಾಡಿಕೊಂಡಿಲ್ಲ ಎಲ್ಲಾ ಗೃಹರಕ್ಷಕ ಗೃಹರಕ್ಷತೆಯರ ಜೊತೆಯಲ್ಲಿ ಒಳ್ಳೆ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ ಅದಕ್ಕೆ ಇವರ ಆರೋಗ್ಯ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.

ಈ ಸಮಾರಂಭಕ್ಕೆ ಭಾಗವಹಿಸಿದವರು. ಗೃಹರಕ್ಷಕ ಇಲಾಖೆಯ ರಾದ ಸೆಕ್ಷನ್ ಲೀಡರ್. ಕರಿಯಣ್ಣ. ರಾಮಾಂಜಿ. ಬಸವರಾಜ್. ಯಶ್ವಂತ್. ಸುಗುಣಮ್ಮ. ರಾಮು.ಗೃಹರಕ್ಷಕ ಗಳರಾದವರು TN ಪೇಟೆ ರಾಮಾಂಜಿ. ಅಶೋಕ್ ಕುಮಾರ್. ನಾಗಾರ್ಜುನ ಬಿ ಎಂ. ಮಲ್ಲೇಶ್. ಹೊನ್ನೂರ್ ಸ್ವಾಮೀ. ಮಂಜುನಾಥ್. ಶಿವಕುಮಾರ್. ಲೀಲಾವತಮ್ಮ. ಇನ್ನೂ ಗೃಹರಕ್ಷಕ ಮತ್ತು ಗೃಹರಕ್ಷಕೀಯರು ಇದ್ದರು.

ವರದಿ:ಶಿವಾನಂದ  ಪಾವಗಡ 

WhatsApp Group Join Now
Telegram Group Join Now
Share This Article
error: Content is protected !!