ಸಿಂಧನೂರು : ಮಾ.14 ಆತ್ಮಿ ಕರ್ನಾಟಕ ಮಾದಿಗ ಸಮಾಜದ ಬಂಧುಗಳೇ, ಒಳ ಮೀಸಲಾತಿ ಜಾರಿ ಸಲುವಾಗಿ ಕ್ರಾಂತಿಕಾರಿ ಪಾದಯಾತ್ರೆ ಹರಿಹರ ಪ್ರೊಫೆಸರ್ ಬಿ. ಕೃಷ್ಣಪ್ಪನವರ ಸಮಾಧಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ ಮತ್ತು ರಾಜ್ಯಭವನ ಚಳುವಳಿ , 3-03- 2025 ರಂದು ಪ್ರಾರಂಭವಾಗಿ ನಿನ್ನೆ ಶಿರಾಕ್ಕೆ ತಲುಪಿದ್ದು ಇಂದು ರಾಯಚೂರು ಜಿಲ್ಲಾ ಸಿಂಧನೂರಿಂದ ಸುಮಾರು 50 ಜನರ ಕ್ರಾಂತಿಕಾರಿ ಕಾಲ್ಲಡಿಗೆ ಜಾತಕದಲ್ಲಿ ಭಾಗವಹಿಸಿ ಇಂದು ರಾತ್ರಿ ದೊಡ್ಡ ಆಲದ ಮರ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಮುಂದಿನ ನಮ್ಮ ಪಾದಯಾತ್ರೆಯಲ್ಲಿ ಪ್ರೊಫೆಸರ್ ಹರಿರಾಮ್. ಭಾಸ್ಕರ್ ಪ್ರಸಾದ್ ಪ್ರಭರಾಜ್ ಕೊಡ್ಲಿ ಹನುಮೇಶ್ ಗುಂಡೂರು ವಕೀಲರು ಸೇರಿದಂತೆ ಅವರ ಜೊತೆಗೆ ನಮ್ಮ ಹೆಜ್ಜೆ ಹಾಕಲಾಯಿತು 21.03.2025 ರಂದು ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಾಗುತ್ತಿದೆ ಎಂದು ದಲಿತ ಮುಖಂಡ ಆರ್. ಅಂಬ್ರೂಸ್ ಹೇಳಿದರು.

ಈ ಪಾದಯಾತ್ರೆದಲ್ಲಿ ಭಾಗವಹಿಸಿದವರು, ಸುಭಾಷ್ ಫ್ರಾಂಕ್ಲಿನ್. ಅಲ್ಲಮಪ್ರಭು ಪೂಜಾರಿ. ಚಿನ್ನಪ್ಪ ಹೆಡಗಿಬಾಳು. ಹನುಮಂತ ಹಂಪನಾಳ. ರಾಮಣ್ಣ ಸಸಾಲಮಾರಿ. ಶಿವರಾಜ ಉಪ್ಪಲ ದೊಡ್ಡಿ ಮುತ್ತು ಸಾಗರ್. ಇನ್ನು ಅನೇಕದಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.




