ರಾಯಚೂರು : ಆರ್ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ಕಾಲ್ತೊಳಿತಕ್ಕೆ 11 ಜನ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ರಾಯಚೂರು ನಗರದ ಶಾಸಕ ಶಿವರಾಜ್ ಪಾಟೀಲ್ ಕಾಂಗ್ರೆಸ್ಸರಕಾರದ ವಿರುದ್ಧ ಟೀಕೆ ಮಾಡಿದರು.
ಕಾಂಗ್ರೆಸ್ ಸರಕಾರ ನಮಗೆ ಸಿಕ್ಕಿರುವುದು ದುರದೃಷ್ಟ ಕರ ಸಂಗತಿ ಏಕೆಂದರೆ ಅಲ್ಲಿ ಜನ ರನ್ನು ನಿರ್ವಹಣೆ ಮಾಡದೇ ಇದ್ದರೆ ಇಂಟ್ ಲಿಜೆನ್ಸ್ ರವರಿಗೆ ಗೊತ್ತಿಲ್ವಾ ಎಷ್ಟು ಜನ ಸೇರುತ್ತಾರೆ ಅನ್ನೋದುಗೊತ್ತಿಲ್ಲ ವೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು.
ಸರಕಾರ ಸತ್ತವರಿಗೆ ಒಬ್ಬೊಬ್ಬರಿಗೆ 1ಕೋಟಿ ಕೊಟ್ಟರೆ ಏನಾಯ್ತು 1ಕೋಟಿ ಕೊಟ್ಟರೆ ಬಡ ಕುಟುಂಬ ಗಳಿಗೆ ಅನುಕೂಲ ವಾಗುತ್ತದೆ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ವರದಿ: ಗಾರಲ ದಿನ್ನಿ ವೀರನ ಗೌಡ




