ವಿಜಯನಗರ : ಹಗರಿಬೊಮ್ಮನಹಳ್ಳಿ ರಸ್ತೆ ಬದಿ ವ್ಯಾಪಾರಿಗಳ ದಿನಾಚರಣೆ ರಾಜ್ಯಕ್ಕೆ ಮಾದರಿಯಾಗಲಿ ಶಾಸಕ ನೇಮಿರಾಜ್ ನಾಯಕ್ ಸುಮಾರು ಎರಡು ವರ್ಷದಿಂದ ತಮ್ಮ ಸ್ವಂತ ಹಣದಿಂದ ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮುಖಾಂತರ ಈ ಬಡ ಕುಟುಂಬಗಳು ಅದ್ದೂರಿಯಾಗಿ ಆಚರಣೆಯನ್ನು ಆಚರಿಸಲಿದ್ದಾರೆ ಇವರಿಗೆ ಸರ್ಕಾರದಿಂದ ವಿವೇಚನ ಕೋಟದಲ್ಲಿ ನಿಮಗೆ ಸೇರಬೇಕಾಗಿದ್ದ ಹಣವನ್ನು ನಮ್ಮಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸರ್ಕಾರದ ಗಮನಕ್ಕೆ ತಂದು ತಮ್ಮ ಸೇವಕನಾಗಿ ನಾನು ಕರ್ತವ್ಯವನ್ನು ಮಾಡುತ್ತೇನೆ ಎಂದರು ದಿವ್ಯ ಸಾನಿಧ್ಯ ಶ್ರೀ ಪರಮಪೂಜ್ಯ ಸದ್ಗುರು ಹಾಲಸಿದ್ದೇಶ್ವರ ಸ್ವಾಮಿಗಳು ಬಡ ಕುಟುಂಬಗಳಿಗೆ ರಸ್ತೆ ಬದಿ ವ್ಯಾಪಾರ ಆಶ್ರಯ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಇವರಿಂದ ಸುಂಕ ವಸೂಲಾತಿ ಯನ್ನು ತಡೆಗಟ್ಟಿ ಹಾಗೂ ಸರ್ಕಾರದ ಸವಲತ್ತುಗಳನ್ನು ನಿವೇಶನಗಳನ್ನು ನಮ್ಮ ಈ ಬಡ ಕುಟುಂಬಗಳಿಗೆ ಕಲ್ಪಿಸಬೇಕೆಂದು ಎಂದು ಶಾಸಕರಿಗೆ ಪುರಸಭೆ ಮುಖ್ಯ ಅಧಿಕಾರಿಗೆ ಮನವಿ ಮಾಡಿಕೊಂಡರು ಎಂ ಶಿವಮೂರ್ತಿ ಉಪನ್ಯಾಸಕರು ಹಾಗೂ ದಿ ಹಂಪಿ ವರ್ಲ್ಡ್ ದಿನಪತ್ರಿಕೆ ಪ್ರಧಾನ ಸಂಪಾದಕರು ಪ್ರತಿಯೊಬ್ಬ ರಸ್ತೆ ಬದಿ ವ್ಯಾಪಾರಸ್ಥರು ಪುರಸಭೆಯ ವತಿಯಿಂದ ಗುರುತಿನ ಚೀಟಿ ಪಡೆದುಕೊಂಡು ವ್ಯಾಪಾರ ಮಾಡತಕ್ಕದ್ದು ನಾನು ಕೂಡ ಒಬ್ಬ ಬೀದಿಬದಿ ವ್ಯಾಪಾರಸ್ಥ ತದನಂತರ ಉಪನ್ಯಾಸಕ ಎಂದರು ಯಾವುದೇ ಇಲಾಖೆಯವರಾಗಲಿ ವ್ಯಾಪಾರ ಮಾಡುವ ಸ್ಥಳದಿಂದ ದೌರ್ಜನ್ಯವಾಗಿ ಕಳಿಸುವಂತಿಲ್ಲ ವ್ಯಾಪಾರಿಗಳಿಗೆ ಕಟ್ಟು ನಿಟ್ಟಿನ ವ್ಯವಹಾರಿಕ ಸ್ಥಳದಲ್ಲಿ ಅವರಿಗೆ ವ್ಯಾಪಾರ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದರು ಈ ಸಂದರ್ಭದಲ್ಲಿ ಪುರಸಭೆಯ ಪೌರಕಾರ್ಮಿಕರಾಧಾ ಮುದುಗಪ್ಪ ಹಾಗೂ ಸಾಹಿತಿ ಉಪ್ಪಾರ್ ಬಸಪ್ಪ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಎಂ ಕೆ ಮುಗುಳಿ ಸಮುದಾಯ ಸಂಘಟನಾ ಅಧಿಕಾರಿ ಬಸವರಾಜ್ ಪುರಸಭೆ ಮನೋಹರ ಕೆಎಂ ಎ ಎಸ್ ಯೋಕನ ನಿರ್ದೇಶಕರು ಜಿಲ್ಲಾ ನಗರ ಅಭಿವೃದ್ಧಿ ಅಧಿಕಾರಿ ಟಿ ಲಕ್ಷ್ಮಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಾಲಯ ವಿಜಯನಗರ ಮುಖಂಡರುಗಳಾದ ಕೃಷ್ಣಮೂರ್ತಿ ಧರ್ಮ ಕರ್ತರು ಪ್ರಕಾಶ್ ಹಳೆ ಊರು ಸರ್ದಾರ್ ಯಮನೂರಪ್ಪ ಹೋಟೆಲ್ ಸಿದ್ದರಾಜು ರೈತ ಮುಖಂಡರಾದ ಗೋಣಿಬಸಪ್ಪ ರಸ್ತೆ ಬದಿ ತಾಲೂಕು ಅಧ್ಯಕ್ಷರಾದಂತಹ ಹೂಗಾರ್ ಮಂಜುನಾಥ್ ಗೌರವ ಅಧ್ಯಕ್ಷರಾದಂತ ಟಿ ಕಾಸಿಂಸಾಬ್ ಅಲ್ಲಂ ಭಾಷಾ ರಾಜ್ಯ ಸಂಚಾಲಕರು ಜಿಲ್ಲಾ ಉಪಾಧ್ಯಕ್ಷರು ಕೆ ರೋಷನ್ ಉಪಾಧ್ಯಕ್ಷರಾದಂತ ಕೆ ಹುಸೇನ್ ಕೆ ರೂಪೇಶ್ ಪಂಪಾಪತಿ ಖಜಾಂಚಿ ಎಬಿ ಕೊಟ್ರೇಶ್ ಮತ್ತು ರಸ್ತೆ ಬದಿಯ ಸರ್ವರಿದ್ದರು
ವರದಿ: ಎಂ ಮಂಜುನಾಥ್




