Ad imageAd image

ಹಣಬರ ಕೃಷ್ಣ ಗೌಳಿ ಸಮಾಜದ ಏಳಿಗೆಗೆ ಶ್ರಮಿಸೋಣ

Bharath Vaibhav
ಹಣಬರ ಕೃಷ್ಣ ಗೌಳಿ ಸಮಾಜದ ಏಳಿಗೆಗೆ ಶ್ರಮಿಸೋಣ
WhatsApp Group Join Now
Telegram Group Join Now

ಚಿಕ್ಕೋಡಿ:ಕರ್ನಾಟಕ ಮಹಾರಾಷ್ಟ್ರ ಗೋವಾ ರಾಜ್ಯಗಳ ಹಣಬರ ಕೃಷ್ಣ ಗೌಳಿ ಸಮಾಜದ ಬಾಂಡವರನ್ನು ಒಂದುಗೂಡಿಸಲು ಹುಟ್ಟಿದಂತ ಅತ್ಯಂತ ಹಳೆಯ ಸಂಘಟನೆ ಸಭೆಗೆ ಕರ್ನಾಟಕದಿಂದ ಪ್ರತಿನಿಧಿಸಿ ಇತಿಹಾಸ ತಿಳಿದುಕೊಳ್ಳಲಾಯಿತು.ಕರ್ನಾಟಕದ ಬೆಳಗಾವಿಯ ನಗರದಲ್ಲಿ ನಮಗೆ 38 ಗುಂಟೆ ಜಾಗಮಿಸಲಿದೆ ಈ ಸಂಘಟನೆಯಿಂದ ಇದೇ ಸಂಘಟನೆಯಿಂದ ಕೊಲ್ಲಾಪುರ ಹಾಗೂ ಮುಂಬೈಯಲ್ಲಿ ಜಾಗ ಮೀಸಲಿದೆ ಆದರೆ ಅಲ್ಲಿ ಆಗುತ್ತಿರುವ ಬೆಳವಣಿಗೆ ನಮ್ಮಲ್ಲಿ ಕಾಣದೆ ಇರುವುದು ನಮ್ಮ ದುರ್ಭಾಗ್ಯ
ಇದೇ ವರ್ಷ ಅಲ್ಲಿ ಪ್ರಾರಂಭವಾಗುವ ಅತ್ಯಂತ ಸೂಚಿಸಿದವಾದ ಬ್ರಹ್ಮತವಾದ ಕಟ್ಟಡ,ಲ್ಯಾಬ್ರಿ,ಹಾಸ್ಟೆಲ್, ಕೋಚಿಂಗ್ ಸೆಂಟರಗಳು ನಮ್ಮ ಸಮಾಜದ ಬಡ ಮಕ್ಕಳಿಗೆ ದೊರಕಲಿದೆ. ಅಲ್ಲಿಯ ಸಂಘಟನೆಯ ಅಧ್ಯಕ್ಷರ ಹಾಗೂ ಎಲ್ಲ ಸದಸ್ಯರು ಪ್ರತಿಯೊಬ್ಬ ಸಮಾಜದ ವ್ಯಕ್ತಿಗಳ ಒಗ್ಗಟ್ಟಿನ ಬಲದಿಂದ 50 ಕೋಟಿ ರೂಪಾಯಿಗಳ ಸರ್ಕಾರದ ಮಂಜೂರಾತಿ ದೊರಕಿದೆ.

ಅಲ್ಲಿಯಾಗುತ್ತಿರುವುದು ಅಭಿವೃದ್ಧಿ ನಮ್ಮಲ್ಲಿ ಮತ್ತೆ ಹಿಂದಕ್ಕೆ ಕರೆದುಕೊಂಡು ಹೋಗುತ್ತಿರುವುದು ನನ್ನನ್ನು ಹಿಡಿದುಕೊಂಡು ಪ್ರತಿಯೊಬ್ಬರಲ್ಲಿ ಇರುವ ಸ್ವಾರ್ಥ ಭಾವನೆ.

ನಮ್ಮಲ್ಲಿ ಇರೋ ಜಾಗವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದೇವೆ ಈ ರಾಜಕೀಯ ವ್ಯಕ್ತಿಗಳ ಬೆನ್ನತ್ತಿ ನಮ್ಮ ವೈಯಕ್ತಿಕ ಕೆಲಸ ಮಾಡಿಕೊಳ್ಳುವುದರಲ್ಲಿ ಸಮಾಜವನ್ನು ಬಲಿಕೊಡುವ ನಾವು ನಮ್ಮ ಸಮಾಜದ ಇರುವ ಜಾಗದಲ್ಲಿ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಇಂತ ಉದ್ದೇಶ ಇಟ್ಟುಕೊಂಡು ಏಕೆ ಕೆಲಸ ಮಾಡಬಾರದು.

ನೀವು ಯಾವುದೇ ಪಕ್ಷವನ್ನು ಪ್ರತಿನಿಧಿಸಿ ಆದರೆ ಸಮಾಜಕ್ಕಾಗಿ ಬೆಳಗಾವಿಯಲ್ಲಿರುವ ಜಾಗದಲ್ಲಿ ಇಂಥ ಒಂದು ಯೋಜನೆ ಹಾಕಿಕೊಂಡು ಕಾರ್ಯ ರೂಪಿಸಿ ಎಂದು ಸಮರ್ಪಿಸಿಕೊಳ್ಳಲಾಯಿತು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!