Ad imageAd image

ಬಸವಣ್ಣಂತೆ ಬದುಕಿದರೆ ಮಾತ್ರ ಬದುಕು ಬಂಗಾರವಾಗುತ್ತದೆ ಅದ್ಭುತವಾದ ಪ್ರವಚನ

Bharath Vaibhav
ಬಸವಣ್ಣಂತೆ ಬದುಕಿದರೆ ಮಾತ್ರ ಬದುಕು ಬಂಗಾರವಾಗುತ್ತದೆ ಅದ್ಭುತವಾದ ಪ್ರವಚನ
WhatsApp Group Join Now
Telegram Group Join Now

ಹುಕ್ಕೇರಿ :-  ಬಸವಣ್ಣ ವಿಚಾರಗಳನ್ನು ತಿಳಿದುಕೊಂಡು ಹೋದರೆ ಬಸವಣ್ಣನಿಗೆ ಗೌರವಿಸುವಂತದಾಗುದಿಲ್ಲ ಬಸವಣ್ಣಂತೆ ಬದುಕಿದರೆ ಮಾತ್ರ ಬದುಕು ಬಂಗಾರವಾಗುತ್ತದೆ
ಅದ್ಭುತವಾದ ಪ್ರವಚನ.

ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಶ್ರೀ ಶಿವಲಿಂಗೆಶ್ವರ ವೀರಕ್ತಮಠ ಹಾಗೂ ಹಾವೇರಿ ಮಠದ ಪೂಜ್ಯ ಶ್ರೀ ಮ. ನಿ.ಪ್ರ. ಶಿವಬಸವ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಬಸವ ಜಯಂತಿ ಉತ್ಸವ ಶನಿವಾರ ದಿ- 11-05-2024 ರಿಂದ ಬುಧವಾರ ದಿ -15-05-2024ರ ವರೆಗೆ ಪ್ರತಿ ನಿತ್ಯ ಸಂಜೆ 6-00 ಗಂಟೆಗೆ ಪ್ರವಚನ ಶ್ರೀ ಶಿವಲಿಂಗೆಶ್ವರ ಪ್ರಾಥಮಿಕ ಶಾಲೆಯ ಮೈದಾನ ಹುಕ್ಕೇರಿಯಲ್ಲಿ ಪ್ರತಿ ನಿತ್ಯ ಸಾಯಂಕಾಲ ನಡೆಯುತ್ತದೆ.

ಪ್ರತಿ ವರ್ಷದಂತೆ ಈ ವರ್ಷವು ಬಸವಣ್ಣವರ ಸಿದ್ಧಾಂತಗಳನ್ನು ಪ್ರವಚನ ಮುಖಾಂತರ ಅಳವಡಿಸಿಕೊಳ್ಳಬೇಕೆಂದು ಪ್ರವಚದಲ್ಲಿ ಹೇಳಲಾಯಿತು.

ಈ ಸಂದರ್ಭದಲ್ಲಿ-ಪೂಜ್ಯ ಶ್ರೀ ಶಿವಕುಮಾರ್ ದೇವರು ಬಳೂಟಗಿ,ಶ್ರೀ ಮ. ನಿ. ಪ್ರ. ಸ್ವ ಗುರುಬಸವಲಿಂಗ ಮಹಾಸ್ವಾಮಿಗಳು ಜಗದ್ಗುರು ದುರದುಂಡಿಶ್ವರಮಠ ಅರಭಾಂವಿ, ಶ್ರೀ ಷ. ಬ್ರ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ್ ಹುಕ್ಕೇರಿ,
ಉಪಸ್ಥಿತರಿದ್ದರು.

ವರದಿ:-  ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!