Ad imageAd image

ಬೀದರ್ ನಲ್ಲಿ ಲಘು ಭೂಕಂಪನ 

Bharath Vaibhav
ಬೀದರ್ ನಲ್ಲಿ ಲಘು ಭೂಕಂಪನ 
WhatsApp Group Join Now
Telegram Group Join Now

ಬೀದರ್: ಗಡಿ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಸಿತಳಗೇರಾ ಗ್ರಾಮದಲ್ಲಿ ಲಘು ಭೂಕಂಪನದ ಅನುಭವವಾಗಿದೆ.

ಸಂಜೆ 6 ಗಂಟೆಗೆ ತಾಲೂಕಿನ ಸಿತಳಗೇರಾ ಗ್ರಾಮದಲ್ಲಿ ಲಘು ಭೂಕಂಪ ಅನುಭವವಾಗಿದ್ದು ರಿಕ್ಟರ್ ಮಾಪಕದಲ್ಲಿ 2.6 ಪ್ರಮಾಣ ದಾಖಲಾಗಿದೆ. ಕಡಿಮೆ ಪ್ರಮಾಣದ ಕಂಪನ ಆದ್ದರಿಂದ ಯಾವುದೇ ಅವಘಡಗಳು ಸಂಭವಿಸಿಲ್ಲ.

ಕಡಿಮೆ ಪ್ರಮಾಣದ ಭೂಮಿ ಕಂಪನವಾಗಿದ್ದರಿಂದ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!