ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಅಕ್ಷರದಾಸೋಹ ಅಡುಗೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು….
ತರಬೇತಿ ಕಾರ್ಯಕ್ರಮವನ್ನು ಬಿ. ಆರ್ ಸಿ ನಂಜುಂಡಯ್ಯ ರವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು.ನಂತರ ಅಕ್ಷರದಾಸೋಹ ಶಿಕ್ಷಣ ಅಧಿಕಾರಿಯಾದ ರೇವಣ್ಣರವರು ಮಾತನಾಡಿ ಸಿಬ್ಬಂದಿಗಳು ಸ್ವಚ್ಛತೆ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದರು…

ಕಾರ್ಯಕ್ರಮದಲ್ಲಿ ಸಿ ಆರ್ ಪಿ ರೇಚಣ್ಣ, ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷರಾದ ರಾಜಮ್ಮ, ಅರೋಗ್ಯ ಇಲಾಖೆಯ ಸೋಮಣ್ಣ, ಸಂಪಿಗಯ್ಯ, ಸಂಪನ್ಮೂಲ ವ್ಯಕ್ತಿ ಸತೀಶ್, ನಂದಕುಮಾರ್ ಹೇಮಂತ್, ಕೆಂಪರಾಜು ಹಾಗೂ ಅಡುಗೆ ಸಿಬ್ಬಂದಿಗಳು ಹಾಜರಿದ್ದರು…
ವರದಿ ಸ್ವಾಮಿ ಬಳೇಪೇಟೆ




