ಯಳಂದೂರು : ಚಾಮರಾಜನಗರ. ಯಳಂದೂರು ಪಟ್ಟಣದಲ್ಲಿ ಇರುವ ಎಸ್. ಡಿ. ವಿ. ಎಸ್. ವಿದ್ಯಾ ಸಂಸ್ಥೆಯಲ್ಲಿ, ದೇಶದ ಬೆನ್ನೆಲುಬು ರೈತ ದಿನವನ್ನು ವಿಶೇಷವಾಗಿ ಪ್ರತಿ ವರ್ಷದಂತೆ ಡಿಸಂಬಂರ್ 23ರದು ದೇಶದ ಶಕ್ತಿ, ದೇಶದ ಅದರವಾದ ರೈತನ ದಿನವನ್ನು ಆಚರಣೆ ಮಾಡಲಾಯಿತು
ಪುಟ್ಟಣಿ ಮಕ್ಕಳು ರೈತನ ವೇಷದರಿಸಿ ಅನ್ನದಾತನ ನೆನೆಸಿದರು ನಂತರ ಶಾಲೆಯ ಆವರಣದಲ್ಲಿ ಮಕ್ಕಳು ಫೋಟೋ ಕ್ಲಿಕ್ಕಿಸಿಕೊಂಡಿ ಸುಂದರವಾಗಿ ಕಣ್ಮನ ಸೆಳೆದರೂ
ವರದಿ : ಸ್ವಾಮಿ ಬಳೇಪೇಟೆ