Ad imageAd image

ಬೆಳ್ಳಂ ಬೆಳಿಗ್ಗೆ ನಿಪ್ಪಾಣಿಗೆ 2 ಕಾರುಗಳಲ್ಲಿ ಆಗಮಿಸಿದ ಲೋಕಾಯುಕ್ತ 2 ತಂಡದ ಅಧಿಕಾರಿಗಳು, ಸಿಬ್ಬಂದಿಗಳು.

Bharath Vaibhav
ಬೆಳ್ಳಂ ಬೆಳಿಗ್ಗೆ ನಿಪ್ಪಾಣಿಗೆ 2 ಕಾರುಗಳಲ್ಲಿ ಆಗಮಿಸಿದ ಲೋಕಾಯುಕ್ತ 2 ತಂಡದ ಅಧಿಕಾರಿಗಳು, ಸಿಬ್ಬಂದಿಗಳು.
WhatsApp Group Join Now
Telegram Group Join Now

ನಿಪ್ಪಾಣಿ:-ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಸಾವಂತ ಕಾಲನಿಯ ಈ ಹಿಂದೆ ನಿಪ್ಪಾಣಿ ತಾಲುಕಿನ ಬೊರಗಾವ ಪಟ್ಟಣದಲ್ಲಿ ಗ್ರಾಮ ಲೆಕ್ಕಾಧಿಕಾರಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಅಲ್ಲದೆ ಈ ಹಿಂದೆ ಅಕ್ರಮ ಹಣ ಸಾಗಿಸುವಾಗ ಪೋಲಿಸರ ಕೈಗೆ ರೆಡ್ಡ್ ಹ್ಯಾಂಡ ಆಗಿ ಸಿಕ್ಕಹಾಕಿ ಕೊಂಡಿದ್ದರು.

ಕೆಲ ದಿನಗಳ ನಂತರ ಮತ್ತೆ ಈಗ ನಿಪ್ಪಾಣಿ ನಗರದ ವಿಠ್ಠಲ ಢವಳೇಶ್ವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಡೀರನೆ ದಾಳಿ ನಡೆಸಿದ್ದಾರೆ.ಇವತ್ತು ಕಳ್ಳಂ ಬೆಳಿಗ್ಗೆ ಸುಮಾರು 6 ಗಂಟೆಯಿಂದ ಅವರ ಮನೆಯಲ್ಲಿ ಕಾಗದ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರಿಗಳು ಸುಮಾರು 1 ಲಕ್ಷ ಕಿಂತ ಅಧಿಕ ಹಣ ಹಾಗೂ ಬೆಳ್ಳಿ ,ಆಭರಣ, ಕೆಲ ಮಹತ್ವದ ಕಾಗದ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ ಹಾಗೂ ಮುಂದಿನ ತನಿಖೆಯನ್ನೂ ನಡೆಸುತ್ತಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ .

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!