ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿ ಆದರ್ಶ ನಗರವಾರ್ಡ್ ಕ್ರಮಾಂಕ 29 ನವನಾಥ ಚವ್ಹಾಣ ಎಂಬಾತನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ.
ಈತನು ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್ ಹಾಗೂ ನಿಪ್ಪಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾಜಿ ತಹಶೀಲ್ದಾರ್ ಪ್ರಕಾಶ ಗಾಯಕವಾಡನ ಆಪ್ತನಾಗಿದ್ದು ಕೆಲ ದೊಡ್ದ ದೊಡ್ಡ ರಾಜಕೀಯ ಮುಖಂಡರೊಂದಿಗೆ ಬಾರಿ ಒಡನಾಟ ಹೊಂದಿದ್ದನು ಎನ್ನಲಾಗಿದೆ.
ಅಲ್ಲದೆ ರಿಯಲ್ ಎಸ್ಟೇಟ್ ಉದ್ಯಮಿ ಕೂಡಾ ಆಗಿದ್ದು ಇವನ ಹೊಸ್ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದರಿಂದ ನಿಪ್ಪಾಣಿಯ ನಗರದ ರಾಜಕೀಯ ಹಾಗೂ ಸರ್ಕಾರಿ ಅಧಿಕಾರಿಗಳಲ್ಲಿ ಭಿತಿ ಉಂಟಾಗಿದೆ.
ವರದಿ ರಾಜು ಮುಂಡೆ