Ad imageAd image

ಸೇಡಂ ಬಿಇಒ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ

Bharath Vaibhav
ಸೇಡಂ ಬಿಇಒ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ
WhatsApp Group Join Now
Telegram Group Join Now

ಸೇಡಂ: ಬಿಇಒ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಎಫ್,ಡಿ,ಸಿ ಶಿವಲಿಂಗಪ್ಪ ಬಲೆಗೆ ಬಿದ್ದಿದ್ದಾರೆ. ಪಿಂಚಣಿ ಫೈಲ್ ಮೂವ್ ಮಾಡಲು ೨೮೫೦೦ರೂಪಾಯಿ ಬೇಡಿಕೆ ಇಟ್ಟು, ಫೋನಿಪೇ ಮೂಲಕ ೨೫೦೦೦ರೂಪಾಯಿ ಪಡೆದಿದ್ದರು.

ಈ ಬಗ್ಗೆ ಸಂತ್ರಸ್ತ ದೂರು ನೀಡಿದ್ದು, ಹಣದ ಬೇಡಿಕೆಯ ಆಡಿಯೋ ಕೂಡ ಲಭ್ಯವಿದ್ದು, ಲೋಕಾಯುಕ್ತ ಪೊಲೀಸರು ಎಫ್, ಡಿ, ಸಿ ಯವರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಅರುಣಕುಮಾರ್ ಮುರಗುಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!