ವಿಜಯಪುರ: ತಾಲೂಕು ಆಡಳಿತದಿಂದ ಭಗವಾನ್ ಬುದ್ಧನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಸವನಬಾಗೇವಾಡಿಯ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕುರು ಪೂರ್ಣಮಿಯಂದು ಭಗವಾನ್ ಬುದ್ಧನ ಭಾವಚಿತ್ರಕ್ಕೆ ಊರಿನ ಗುರು ಹಿರಿಯರು ಸಮಾಜದ ಮುಖಂಡರು ಸರ್ಕಾರಿಯ ಅಧಿಕಾರಿಗಳು ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದರು.
ಮಾತನಾಡಿದ ದಂಡಾಧಿಕಾರಿಯಾದ ಯಮನಪ್ಪ ಸೋಮನಕಟ್ಟಿ ಅವರು ಭಗವಾನ್ ಬುದ್ಧನ ಕುರಿತು ವಿಸ್ತಾರವಾಗಿ ಮಾತನಾಡಿದರು. ಅದೇ ತರ ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ ಅವರು ಭಗವಾನ್ ಬುದ್ಧನ ಬಗ್ಗೆ ಮಾತನಾಡಿದರು.
ಹಾಗೂ ಊರಿನ ಮುಖಂಡರು ಸರಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.




