Ad imageAd image

ಬಿಳಿಗಿರಿ ರಂಗನ ಬೆಟ್ಟದ ಸೋಲಿಗರು ಮತದಾನ ಮಾಡಲು ಸಜ್ಜು

Bharath Vaibhav
WhatsApp Group Join Now
Telegram Group Join Now

ಯಳಂದೂರು:- ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದ ಪೋಡಿನ ಜನರು ಮತದಾನ. ಮಾಡಲು ಸಿದ್ದರಾಗಿದ್ದು 100 ಕ್ಕೆ 100 ರಷ್ಟು ಮತದಾನ ಮಾಡುತ್ತೇವೆ ಎನ್ನುತ್ತಾರೆ,

ನಮ್ಮಲ್ಲಿ 20 ಪೋಡು ಗಳಿದ್ದು, ನಮಗೆ ಕೆಲವು ಮೂಲಭೂತ ಸಮಸ್ಯೆ ಗಳು ಇದ್ದು ಪುರಾಣಿ ಪೋಡಿನಲ್ಲಿ ನಾವು ಮತದಾನ ಬಹಿಸ್ಕಾರ ಮಾಡಿದ್ದೆವು ಆದರೆ ಅಧಿಕಾರಿಗಳು ಬಂದು ಮಾನವಲಿಸಿದ್ದಾರೆ ಆಗಾಗಿ ನಾವು ಎಲ್ಲರು ತಪ್ಪದೆ ಮತದಾನ ಮಾಡುತ್ತೇವೆ,

 

ಅರಣ್ಯ ಹಕ್ಕು ನಮ್ಮ ಜನರಿಗೆ ಸೇರಬೇಕು, ನಮ್ಮ ಸಮಸ್ಯೆಗಳು ಬಗೆಹರಿಯಬೇಕು ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಬಂದು ನಾವು ನಿಮ್ಮ ಸಮಸ್ಯೆ ಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದಾಗ ನಾವು ಮತದಾನ ಮಾಡುತ್ತೇವೆ ಎಂದು ಎರಕನಗದ್ದೆ ಪೋಡಿನ
ತಿಳಿಸಿದರು.

ವರದಿ : ಸ್ವಾಮಿ ಬಳೇಪೇಟೆ.

WhatsApp Group Join Now
Telegram Group Join Now
Share This Article
error: Content is protected !!