Ad imageAd image

ಇಂಗ್ಲೆAಡ್- ಶ್ರೀಲಂಕಾ ಮೊದಲ ಟ್ವೆಂಟಿ೨೦ ಇಂದು

Bharath Vaibhav
ಇಂಗ್ಲೆAಡ್- ಶ್ರೀಲಂಕಾ ಮೊದಲ ಟ್ವೆಂಟಿ೨೦ ಇಂದು
WhatsApp Group Join Now
Telegram Group Join Now

ಕೊಲಂಬೋ: ಆತಿಥೇಯ ಶ್ರೀಲಂಕಾ ಹಾಗೂ ಇಂಗ್ಲೆAಡ್ ತಂಡಗಳ ನಡುವಿನ ಏಕದಿನ ಸರಣಿಯ ನಂತರ ಇದೀಗ ಟ್ವೆಂಟಿ-೨೦ ಸರಣಿ ಆರಂಭವಾಗುತ್ತಿದ್ದು, ಇಂದು ಮೊದಲ ಟ್ವೆಂಟಿ-೨೦ ಪಂದ್ಯ ಸಾಯಂಕಾಲ ೭ ಗಂಟೆಗೆ ಆರಂಭವಾಗಲಿದೆ.
ಟ್ವೆAಟಿ-೨೦ ಸರಣಿಗೆ ಉಭಯ ತಂಡಗಳಲ್ಲಿಯೂ ಸಾಷ್ಟು ಬದಲಾವಣೆಗಳು ಕಂಡು ಬಂದಿದ್ದು, ಏಕದಿನ ಸರಣಿಯಂತೆಯೇ ಟ್ವೆಂಟಿ-೨೦ ಸರಣಿಯೂ ಕುತೂಹಲ ಕೆರಳಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!